ಲೈಬ್ರರಿ ಸೈನ್ಸ್​ನಲ್ಲಿ ಪಿ.ಜಿ ಆಗಿದೆಯಾ? ಹಾಗಿದ್ದರೆ ಬೆಂಗಳೂರು ವಿವಿಯಲ್ಲಿದೆ ಅವಕಾಶ

ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಗ್ರಂಥಾಲಯಗಳಲ್ಲಿ 2020-21ನೇ ಸಾಲಿಗೆ ಒಂದು ವರ್ಷದ ಅವಧಿಗೆ ಲೈಬ್ರರಿ ಅಪ್ರೆಂಟಿಸ್ ತರಬೇತುದಾರರಾಗಿ ಕೆಲಸ ನಿರ್ವಹಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಒಟ್ಟು ಸ್ಥಾನಗಳು: 25 ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸಲು ಬೇಕಾಗುವ ಅವಶ್ಯ ತರಬೇತಿಯನ್ನು ಲೈಬ್ರರಿ ಅಪ್ರೆಂಟಿಸ್ ಅವಧಿಯಲ್ಲಿ ಕಲಿತುಕೊಳ್ಳಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಹೆಸರು, ಜನ್ಮದಿನಾಂಕ, ವಿಳಾಸ, ವಿದ್ಯಾರ್ಹತೆ, ಜಾತಿ ಹಾಗೂ ಮತ್ತಿತರ ಸ್ವವಿವರಗಳನ್ನೊಳಗೊಂಡ ಅರ್ಜಿಯ ನಮೂನೆಯನ್ನು ವಿಶ್ವವಿದ್ಯಾಲಯದ ಜಾಲತಾಣದಿಂದ ಡೌನ್‍ಲೋಡ್ ಮಾಡಿಕೊಂಡು ಸೂಕ್ತ ದಾಖಲಾತಿ ಹಾಗೂ ಸ್ವ-ದೃಢೀಕರಿಸಿ ವಿಶ್ವವಿದ್ಯಾಲಯ ವಿಳಾಸಕ್ಕೆ ಸಲ್ಲಿಸಬೇಕು. ಪ್ರಸ್ತುತ ನೇಮಕ … Continue reading ಲೈಬ್ರರಿ ಸೈನ್ಸ್​ನಲ್ಲಿ ಪಿ.ಜಿ ಆಗಿದೆಯಾ? ಹಾಗಿದ್ದರೆ ಬೆಂಗಳೂರು ವಿವಿಯಲ್ಲಿದೆ ಅವಕಾಶ