ಜರ್ನಲಿಸಂ ಪದವೀಧರರಿಗೆ ದೂರದರ್ಶನದಲ್ಲಿ ಉದ್ಯೋಗಕ್ಕೆ ಅವಕಾಶ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಸಾರ ಭಾರತಿ ಅಧೀನದಲ್ಲಿ ಕಾರ್ಯನಿರ್ವಹಿಸುವ ದೆಹಲಿಯಲ್ಲಿರುವ ದೂರದರ್ಶನ್ ನ್ಯೂಸ್ 24X7 ಇಂಗ್ಲಿಷ್ ನ್ಯೂಸ್ ಚಾನೆಲ್‍ಗೆ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವೇತನವನ್ನು ಸಂದರ್ಶನ ಸಮಯದಲ್ಲಿ ಚರ್ಚೆ ಮಾಡಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಒಟ್ಟು ಹುದ್ದೆಗಳು: 21 ಹುದ್ದೆ ವಿವರ * ಅಸೈನ್‍ಮೆಂಟ್ ಕೋ-ಆರ್ಡಿನೇಟರ್ – 4 * ಬ್ರಾಡ್‍ಕಾಸ್ಟ್ ಎಕ್ಸಿಕ್ಯೂಟೀವ್ ಗ್ರೇಡ್1 – 5 * ಕಾಪಿ ರೈಟರ್ ಗ್ರೇಡ್2 – 4 * ಗೆಸ್ಟ್ ಕೋ-ಆರ್ಡಿನೇಟರ್ … Continue reading ಜರ್ನಲಿಸಂ ಪದವೀಧರರಿಗೆ ದೂರದರ್ಶನದಲ್ಲಿ ಉದ್ಯೋಗಕ್ಕೆ ಅವಕಾಶ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ