ಪದವಿ ಯಾವುದೇ ಇರಲಿ… ಜಲ ಅಭಿವೃದ್ಧಿ ಸಂಸ್ಥೆಯಲ್ಲಿವೆ ಉದ್ಯೋಗಾವಕಾಶ: 62 ಹುದ್ದೆಗಳಿಗೆ ಆಹ್ವಾನ

ನ್ಯಾಷನಲ್​ ವಾಟರ್​ ಡೆವಲಪ್​ಮೆಂಟ್​ ಏಜೆನ್ಸಿ (ಎನ್​ಡಬ್ಲುಡಿಎ) ಕೇಂದ್ರ ಜಲಶಕ್ತಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಸಂಸ್ಥೆಯ ಮುಖ್ಯ ಕಚೇರಿ ಹಾಗೂ ದೇಶಾದ್ಯಂತ ಇರುವ ವಿವಿಧ ಶಾಖೆಗಳಲ್ಲಿ ಹಲವು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಭಾರತೀಯ ಅಭ್ಯರ್ಥಿಗಳಿಂದ ಅಜಿರ್ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 62 ಹುದ್ದೆ ವಿವರ * ಜೂನಿಯರ್​ ಇಂಜಿನಿಯರ್​ (ಸಿವಿಲ್​) – 16 * ಹಿಂದಿ ಟ್ರಾನ್ಸ್​ಲೇಟರ್​ – 1 * ಜೂನಿಯರ್​ ಅಕೌಂಟ್​ ಆಫೀಸರ್​ – 5 * ಅಪ್ಪರ್​ ಡಿವಿಷನ್​ ಕ್ಲರ್ಕ್​- 12 * … Continue reading ಪದವಿ ಯಾವುದೇ ಇರಲಿ… ಜಲ ಅಭಿವೃದ್ಧಿ ಸಂಸ್ಥೆಯಲ್ಲಿವೆ ಉದ್ಯೋಗಾವಕಾಶ: 62 ಹುದ್ದೆಗಳಿಗೆ ಆಹ್ವಾನ