ವಿವಿಧ ಪದವೀಧರರಿಗೆ ಇಸ್ರೋದ ಉಪಗ್ರಹ ಕೇಂದ್ರದಿಂದ ಅರ್ಜಿ ಆಹ್ವಾನ- 18 ಹುದ್ದೆಗಳು ಖಾಲಿ

ಉಪಗ್ರಹ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಇಸ್ರೋದ ಪ್ರಮುಖ ಕೇಂದ್ರವಾಗಿರುವ ಯು.ಆರ್​. ರಾವ್​ ಸ್ಯಾಟಲೈಟ್​ ಸೆಂಟರ್​ನ (ಯುಆರ್​ಎಸ್​ಸಿ) ಬೆಂಗಳೂರು ಕಚೇರಿಯಲ್ಲಿ ಜೂನಿಯರ್​ ರಿಸರ್ಚ್​ ಫೆಲೋ ಹಾಗೂ ರಿಸರ್ಚ್​ ಅಸೋಸಿಯೇಟ್​ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಜೆಆರ್​ಎಫ್​ ಹುದ್ದೆಯು 2 ವರ್ಷದ ಅವಧಿಗೆ ಒಳಪಟ್ಟಿದ್ದು, ನಂತರ 5 ವರ್ಷದವರೆಗೆ ಅವಧಿ ವಿಸ್ತರಿಸಬಹುದಾಗಿದೆ. ಆರ್​ಎ ಹುದ್ದೆಯು 1 ವರ್ಷದ ಅವಧಿಗೆ ಒಳಪಟ್ಟಿದ್ದು, ನಂತರ ಗರಿಷ್ಠ 3 ವರ್ಷದವರೆಗೆ ಅವಧಿ ವಿಸ್ತರಿಸಬಹುದಾಗಿದೆ. ಹುದ್ದೆ ವಿವರ* ಜೂನಿಯರ್​ ರಿಸರ್ಚ್​ ಫೆಲೋ (ಜೆಆರ್​ಎಫ್‌​) – 16* ರಿಸರ್ಚ್​ ಅಸೋಸಿಯೇಟ್​ … Continue reading ವಿವಿಧ ಪದವೀಧರರಿಗೆ ಇಸ್ರೋದ ಉಪಗ್ರಹ ಕೇಂದ್ರದಿಂದ ಅರ್ಜಿ ಆಹ್ವಾನ- 18 ಹುದ್ದೆಗಳು ಖಾಲಿ