ಎಚ್‍ಎಎಲ್ ಶಿಕ್ಷಣ ಸಂಸ್ಥೆಯಲ್ಲಿ ಬೋಧಕ- ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಹೆಲಿಕಾಪ್ಟರ್ ಕಾಂಪ್ಲೆಕ್ಸ್ ನಡೆಸುತ್ತಿರುವ ಎಚ್‍ಎಎಲ್ ಎಜುಕೇಷನ್ ಕಮಿಟಿಯು ಬೆಂಗಳೂರಿನಲ್ಲಿರುವ ಎಚ್‍ಎಎಲ್ ಶಾಲೆಗೆ ಬೋಧಕ ಹಾಗೂ ಬೋಧಕೇತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಒಟ್ಟು ಹುದ್ದೆಗಳು: 27. ಬೆಂಗಳೂರಿನಲ್ಲಿರುವ ಎಚ್‍ಎಎಲ್ ಸ್ಕೂಲ್‍ಗೆ (ಸಿಬಿಎಸ್‍ಇ/ಐಸಿಎಸ್‍ಇ) 2020-21ರ ಶೈಕ್ಷಣಿಕ ವರ್ಷಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು 5 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ, ಸಂಸ್ಥೆಯ ಅವಶ್ಯಕತೆಗೆ ತಕ್ಕಂತೆ ಅವಧಿ ವಿಸ್ತರಿಸಲಾಗುವುದು. ವಿಷಯ ಸಂಖ್ಯೆ* ಕನ್ನಡ: ಪಿಆರ್​ಟಿ-2* ಹಿಂದಿ: ಟಿಜಿಟಿ-1, ಪಿಆರ್‍ಟಿ – 3* ಇಂಗ್ಲಿಷ್: ಟಿಜಿಟಿ-1, ಪಿಆರ್​ಟಿ-1* … Continue reading ಎಚ್‍ಎಎಲ್ ಶಿಕ್ಷಣ ಸಂಸ್ಥೆಯಲ್ಲಿ ಬೋಧಕ- ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ