ವಿವಿಧ ಪದವೀಧರರಿಗೆ ಎನ್​ಐಎಫ್​ಟಿಯಲ್ಲಿ ಭರ್ಜರಿ ಅವಕಾಶ: ಪ್ರೊಫೆಸರ್​ ಹುದ್ದೆಗೆ ಆಹ್ವಾನ

ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್​ ಫ್ಯಾಷನ್ ಟೆಕ್ನಾಲಜಿ (ಎನ್‍ಐಎಫ್​ಟಿ) ದೇಶದಾದ್ಯಂತ 17 ಕ್ಯಾಂಪಸ್ ಹೊಂದಿದ್ದು, ಪ್ರೊಫೆಸರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಒಟ್ಟು ಹುದ್ದೆಗಳು: 42 ಬೆಂಗಳೂರಿನಲ್ಲಿ 3 ಸ್ಥಾನಗಳಿದ್ದು, ಭುವನೇಶ್ವರ್, ಭೋಪಾಲ್, ಚೆನ್ನೈ, ದೆಹಲಿ, ಗಾಂಧಿನಗರ್, ಹೈದರಾಬಾದ್, ಜೋಧಪುರ್, ಕಂಗ್ರಾ, ಕಣ್ಣೂರು, ಕೋಲ್ಕತ್ತ, ಮುಂಬೈ, ಪಟನಾ, ಪಂಚಕುಲ, ರಾಯ್‍ಬರೇಲಿ, ಶಿಲ್ಲಾಂಗ್, ಶ್ರೀನಗರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಹುದ್ದೆ ವಿವರ * ಪ್ರೊಫೆಸರ್ – 42 (ಕಾಂಟ್ರ್ಯಾಕ್ಟ್ – 21, ಡೆಪ್ಯುಟೇಷನ್-21) ಪ್ರೊಫೆಸರ್ ಡಿಸೈನ್/ ಲೆದರ್ … Continue reading ವಿವಿಧ ಪದವೀಧರರಿಗೆ ಎನ್​ಐಎಫ್​ಟಿಯಲ್ಲಿ ಭರ್ಜರಿ ಅವಕಾಶ: ಪ್ರೊಫೆಸರ್​ ಹುದ್ದೆಗೆ ಆಹ್ವಾನ