ಎಣ್ಣೆಬೀಜ ಬೆಳೆಗಾರರ ಸಂಘಕ್ಕೆ ಬೇಕಾಗಿದ್ದಾರೆ ಎಕ್ಸಿಕ್ಯೂಟಿವ್ಸ್​- ನೀವೂ ಅರ್ಹರಾ ನೋಡಿ…

ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ (ಕೆಒಎಫ್​) ಚಿತ್ರದುರ್ಗದ ಪ್ರಾದೇಶಿಕ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ಪದವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು ಹುದ್ದೆಗಳು:6 ಕೆಒಎಫ್​ನಲ್ಲಿ ಖಾಲಿ ಇರುವ 6 ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 5 ಸ್ಥಾನ, ಎಸ್ಸಿಗೆ 1 ಸ್ಥಾನ ಮೀಸಲಿರಿಸಲಾಗಿದೆ. ಗಣಕಯಂತ್ರದಿಂದ ಬೆರಳಚ್ಚು ಮಾಡಿದ ಅರ್ಜಿಗಳಿಗೆ ಮಾತ್ರ ಮಾನ್ಯತೆ. ಹುದ್ದೆ ವಿವರ * ಸೀಡ್ಸ್ ಆಫೀಸರ್ – 1 * ಕೆಮಿಸ್ಟ್ -ಐ – 1 * ಅಸಿಸ್ಟೆಂಟ್ … Continue reading ಎಣ್ಣೆಬೀಜ ಬೆಳೆಗಾರರ ಸಂಘಕ್ಕೆ ಬೇಕಾಗಿದ್ದಾರೆ ಎಕ್ಸಿಕ್ಯೂಟಿವ್ಸ್​- ನೀವೂ ಅರ್ಹರಾ ನೋಡಿ…