ಇಂಗ್ಲಿಷ್​ ಭಾಷೆಯಿಂದ ಟ್ರಾನ್ಸ್​ಲೇಟ್​ ಮಾಡಬಲ್ಲಿರಾ? ಸುಪ್ರೀಂಕೋರ್ಟ್​ನಲ್ಲಿ ಖಾಲಿ ಇವೆ ಹುದ್ದೆಗಳು

ಸುಪ್ರೀಂಕೋರ್ಟ್‍ನಲ್ಲಿ ಎಕ್ಸ್-ಕೇಡರ್ ಹುದ್ದೆಯಾದ ಕೋರ್ಟ್ ಅಸಿಸ್ಟೆಂಟ್ (ಜೂನಿಯರ್ ಟ್ರಾನ್ಸ್‍ಲೇಟರ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 30 ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಲು ಆಸಕ್ತರಾಗಿರುವ, ಭಾಷಾಂತರ ಕೆಲಸ ಗೊತ್ತಿರುವ ಅಭ್ಯರ್ಥಿಗಳಿಗೆ ಸುಪ್ರೀಂಕೋರ್ಟ್‍ನಲ್ಲಿ ಉತ್ತಮ ಅವಕಾಶ ಲಭ್ಯವಿದೆ. ಮಾಸಿಕ 7ನೇ ವೇತನ ಶ್ರೇಣಿ ಅನ್ವಯ ಬೇಸಿಕ್ 44,900 ರೂ. ವೇತನ ಇದೆ. ಸರ್ಕಾರದ ನಿಯಮದನ್ವಯ ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದೆ. ಅನುವಾದ ಮಾಡಬೇಕಿರುವ ಭಾಷೆಗಳು: ಇಂಗ್ಲಿಷ್ ಭಾಷೆಯಿಂದ ಹಿಂದಿ ಭಾಷೆಗೆ ಭಾಷಾಂತರ ಮಾಡಬೇಕಿದ್ದು, 5 ಹುದ್ದೆಗಳು ಖಾಲಿ ಇವೆ. ಕನ್ನಡ … Continue reading ಇಂಗ್ಲಿಷ್​ ಭಾಷೆಯಿಂದ ಟ್ರಾನ್ಸ್​ಲೇಟ್​ ಮಾಡಬಲ್ಲಿರಾ? ಸುಪ್ರೀಂಕೋರ್ಟ್​ನಲ್ಲಿ ಖಾಲಿ ಇವೆ ಹುದ್ದೆಗಳು