ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಅಧಿಕಾರಿ ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡೈರೆಕ್ಟರ್​ ಆಫ್‌ ​ ಎಜುಕೇಷನ್​ ಹುದ್ದೆಯು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗೆ ಮೀಸಲಿರಿಸಲಾಗಿದೆ. ಒಟ್ಟು ಹುದ್ದೆಗಳು: 11 ಹುದ್ದೆ ವಿವರ * ಸಂಶೋಧನಾ ನಿರ್ದೇಶಕ – 1 * ವಿಸ್ತರಣಾ ನಿರ್ದೇಶಕ- 1 * ವಿದ್ಯಾರ್ಥಿ ಕ್ಷೇಮಪಾಲಕ- 1 * ವಿಶ್ವವಿದ್ಯಾಲಯ ಗ್ರಂಥಪಾಲಕ – 1 * ಡೀನ್​ (ಪೋಸ್ಟ್​ ಗ್ರಾಜುಯೇಷನ್​ ಸ್ಟಡಿಸ್​-1, ಧಾರವಾಡದ … Continue reading ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ