ವಿಜ್ಞಾನ ಪದವೀಧರರಿಗೆ ಜಿಯೋಫಿಜಿಕಲ್​ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ- ಒಂದು ಲಕ್ಷದವರೆಗೆ ಸಂಬಳ

ಕೌನ್ಸಿಲ್​ ಆಫ್‌ ಸೈಂಟಿಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ನ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್​ ಜಿಯಾಗ್ರ್ರಾಫಿಕಲ್​ ರಿಸರ್ಚ್​ ಇನ್​ಸ್ಟಿಟ್ಯೂಟ್​ನ (ಸಿಎಸ್​ಐಆರ್​-ಎನ್​ಜಿಆರ್​ಐ) ಹೈದರಾಬಾದ್​ ಟಕದಲ್ಲಿ ಅರ್ಥ್​ ಸೈನ್ಸ್​ ವಿಷಯದ ಸಂಶೋಧನೆಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಅವಶ್ಯಕತೆ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೈದರಾಬಾದ್​ ಕಾರ್ಯಕ್ಷೇತ್ರವಾಗಿರಲಿದ್ದು, ಪ್ರಾಧಿಕಾರದ ಅವಶ್ಯಕತೆಗೆ ತಕ್ಕಂತೆ ಎನ್​ಜಿಆರ್​ಐನ ಯಾವುದೇ ವಿಭಾಗ ಅಥವಾ ದೇಶದ ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ನಿಯೋಜಿಸಬಹುದಾಗಿದೆ. ಟೆಕ್ನಿಕಲ್​ ಅಸಿಸ್ಟೆಂಟ್​ ಹಾಗೂ ಆಫೀಸರ್​ ಹುದ್ದೆಗೆ ಟ್ರೇಡ್​ ಪರೀಕ್ಷೆ, ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಸೀನಿಯರ್​ … Continue reading ವಿಜ್ಞಾನ ಪದವೀಧರರಿಗೆ ಜಿಯೋಫಿಜಿಕಲ್​ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ- ಒಂದು ಲಕ್ಷದವರೆಗೆ ಸಂಬಳ