ಟೈಪಿಂಗ್‌, ಷಾರ್ಟ್‌ಹ್ಯಾಂಡ್‌ ಬಲ್ಲವರಿಗೆ ಬೀದರ್​ ಕೋರ್ಟ್​ನಲ್ಲಿದೆ 21 ಹುದ್ದೆಗಳು

ಬೀದರ್​ನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯಲ್ಲಿರುವ ಶ್ರೀಲಿಪಿಗಾರ ಗ್ರೇಡ್​-3 ಹಾಗೂ ಟೈಪಿಸ್ಟ್​ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭತಿರ್ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು ಹಿಂಬಾಕಿ ಹುದ್ದೆಗಳಾಗಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿಸಲ್ಲಿಸಬಹುದು. ಆನ್​ಲೈನ್​ ಹೊರತು ಪಡಿಸಿ ಇನ್ನಾವುದೇ ರೀತಿಯಲ್ಲಿ ಅರ್ಜಿಸಲ್ಲಿಸಿದರೂ ಅದನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಲಾಗಿದೆ. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆಯಾ ಹುದ್ದೆಗೆ ಪ್ರತ್ಯೇಕವಾಗಿ ನಿಗದಿಪಡಿಸಿರುವ ಅರ್ಜಿನಮೂನೆಯಲ್ಲಿ ಅರ್ಜಿಸಲ್ಲಿಸತಕ್ಕದ್ದು. ಹುದ್ದೆಗಳಲ್ಲಿ ಸಾಮಾನ್ಯವರ್ಗ, ಗ್ರಾಮೀಣ, ಮಹಿಳಾ, ಯೋಜನ ನಿರಾಶ್ರಿತರು, … Continue reading ಟೈಪಿಂಗ್‌, ಷಾರ್ಟ್‌ಹ್ಯಾಂಡ್‌ ಬಲ್ಲವರಿಗೆ ಬೀದರ್​ ಕೋರ್ಟ್​ನಲ್ಲಿದೆ 21 ಹುದ್ದೆಗಳು