ವಿಜ್ಞಾನ ಪದವೀಧರರಿಗೆ ಭೂವಿಜ್ಞಾನ ಸಚಿವಾಲಯದಲ್ಲಿವೆ 50 ಹುದ್ದೆ: 1.25 ಲಕ್ಷ ರೂ.ವರೆಗೆ ಸಂಬಳ

ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟರ್ ಫಾರ್ ಮರೈನ್ ಲಿವಿಂಗ್ ರಿಸೋರ್ಸ್ ಆಂಡ್ ಎಕಾಲಜಿಯ (ಸಿಎಂಎಲ್​ಆರ್​ಇ- ಸಾಗರ ಜೀವಿ ಸಂಪನ್ಮೂಲ ಮತ್ತು ಪರಿಸರ ವಿಜ್ಞಾನ ಕೇಂದ್ರ) ಕೊಚ್ಚಿ ಘಟಕದಲ್ಲಿನ ವಿವಿಧ ವಿಭಾಗಗಳಲ್ಲಿ ಆರಂಭಿಸುತ್ತಿರುವ ಸಂಶೋಧನಾ ಚಟುವಟಿಕೆಯಲ್ಲಿ ಕಾರ್ಯನಿರ್ವಹಿಸಲು ಗುತ್ತಿಗೆ ಆಧಾರದಲ್ಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮರೈನ್ ಬಯೋಡೈವರ್ಸಿಟಿ, ಮರೈನ್ ಬಯೋಜಿಯೋಕೆಮಿಸ್ಟ್ರಿ, ಪ್ಲಾಂಕ್ಟನ್ ಡೈನಾಮಿಕ್ಸ್/ ಟ್ರೋಫಿಕ್ ಎಕಾಲಜಿ, ಮರೈನ್ ಫಿಷರೀಸ್, ಟ್ಯಾಕ್ಸಾನೊಮಿ, ಮರೈನ್ ಮಮಲ್ಸ್, ಮೆಟಜಿನೋಮಿಕ್ಸ್ ಆಡ್ ಡಿಒಎಂ, ಫಿಷರೀಸ್ ಅಕೌಸ್ಟಿಕ್ಸ್, … Continue reading ವಿಜ್ಞಾನ ಪದವೀಧರರಿಗೆ ಭೂವಿಜ್ಞಾನ ಸಚಿವಾಲಯದಲ್ಲಿವೆ 50 ಹುದ್ದೆ: 1.25 ಲಕ್ಷ ರೂ.ವರೆಗೆ ಸಂಬಳ