ಪ್ರೈಮರಿ, ಹೈಸ್ಕೂಲ್​ ಪಾಸಾದವರಿಗೂ ಅಂಗನವಾಡಿಯಲ್ಲಿದೆ 101 ಹುದ್ದೆಗಳು

ಹಾಸನ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 8 ತಾಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಶಿಶು ಅಭಿವೃದ್ಧಿ ಇಲಾಖೆ ಮಹಿಳೆಯರಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಒಟ್ಟು 101 ಹುದ್ದೆಗಳಿವೆ. ಕಾರ್ಯಕರ್ತೆಯರ ಹುದ್ದೆಗಳು: 21 ಹಾಗೂ ಸಹಾಯಕಿಯರ ಹುದ್ದೆಗಳು: 80 ಹಾಸನ ಜಿಲ್ಲೆಯ ಆಲೂರು, ಸಕಲೇಶಪುರ, ಚನ್ನರಾಯಪಟ್ಟಣ, ಹಾಸನ, ಬೇಲೂರು, ಅರಸೀಕೆರೆ, ಹೊಳೆನರಸೀಪುರ, ಅರಕಲಗೂಡು ತಾಲೂಕುಗಳ ವ್ಯಾಪ್ತಿಯಲ್ಲಿ ಹುದ್ದೆಗಳು ಖಾಲಿ … Continue reading ಪ್ರೈಮರಿ, ಹೈಸ್ಕೂಲ್​ ಪಾಸಾದವರಿಗೂ ಅಂಗನವಾಡಿಯಲ್ಲಿದೆ 101 ಹುದ್ದೆಗಳು