ಷಾರ್ಟ್‌ಹ್ಯಾಂಡ್‌, ಟೈಪಿಂಗ್‌ ಬಲ್ಲಿರಾ? ಅಬಕಾರಿ ತೆರಿಗೆ ಇಲಾಖೆಯಿಂದ ಅರ್ಜಿ ಆಹ್ವಾನ

ತಮಿಳುನಾಡು ಮತ್ತು ಪುದುಚೇರಿಯಲ್ಲಿರುವ ಜಿಎಸ್​ಟಿ ಮತ್ತು ಕೇಂದ್ರ ಅಬಕಾರಿ ಸುಂಕ ಪ್ರಧಾನ ಮುಖ್ಯ ಆಯುಕ್ತ ಕಚೇರಿಯಲ್ಲಿ ವಿವಿಧ ಹುದ್ದೆಗೆ ಪ್ರತಿಭಾವಂತ ಕ್ರೀಡಾಪಟುಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ. ಕ್ರಿಕೆಟ್, ಫುಟ್​ಬಾಲ್, ಹಾಕಿ, ಕಬ್ಬಡಿ, ವಾಲಿಬಾಲ್, ಅಥ್ಲೆಟಿಕ್ಸ್- ಟ್ರಾ್ಯಕ್ ಆಂಡ್ ಫೀಲ್ಡ್ (ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ) ಕ್ರೀಡೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಅಂತರ ವಿವಿಯ ಟೂರ್ನಮೆಂಟ್​ಗಳಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಒಟ್ಟು ಹುದ್ದೆಗಳು: 19 ಹುದ್ದೆ ವಿವರ * ಟ್ಯಾಕ್ಸ್ ಅಸಿಸ್ಟೆಂಟ್ – 13 * ಸ್ಟೆನೋಗ್ರ್ರಾಫರ್ ಗ್ರೇಡ್2 … Continue reading ಷಾರ್ಟ್‌ಹ್ಯಾಂಡ್‌, ಟೈಪಿಂಗ್‌ ಬಲ್ಲಿರಾ? ಅಬಕಾರಿ ತೆರಿಗೆ ಇಲಾಖೆಯಿಂದ ಅರ್ಜಿ ಆಹ್ವಾನ