ಡಿಪ್ಲೋಮಾ ಕಲಿತವರಿಗೆ ಇಲ್ಲಿದೆ ಅವಕಾಶ: ಉತ್ತಮ ಸ್ಟೈಪೆಂಡ್​ ಜತೆ ನೇಮಕಾತಿ

ಉತ್ತಮ ಸ್ಟೈಪೆಂಡ್‍ನೊಂದಿಗೆ ಉದ್ಯೋಗ ತರಬೇತಿಯನ್ನು ನೀಡಲು ಕೇಂದ್ರ ಸರ್ಕಾರದ ಮಿನಿರತ್ನ ಕಂಪನಿಗಳಲ್ಲಿ ಒಂದಾಗಿರುವ ರೈಲ್‍ಟೆಲ್ ಕಾರ್ಪೋರೇಷನ್​ ಆಫ್​ ಇಂಡಿಯಾ ಲಿಮಿಟೆಡ್ ಮುಂದಾಗಿದೆ. ಬೆಂಗಳೂರು ಸೇರಿ ದೇಶದ ವಿವಿಧ ಭಾಗಗಳಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಈ ತರಬೇತಿಯನ್ನು ಹಮ್ಮಿಕೊಳ್ಳಲಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅಂಕಗಳ ಆಧಾರದಲ್ಲಿ ಬೆಂಗಳೂರು, ಚೆನ್ನೈ, ದೆಹಲಿ, ಜೈಪುರ್, ಕೋಲ್ಕತ್ತ, ಪಟನಾ, ಲಖನೌ, ರಾಂಚಿ, ಮುಂಬೈ, ಭೋಪಾಲ್ ಹಾಗೂ ಇತರ ಪ್ರದೇಶಗಳಲ್ಲಿರುವ ವಿವಿಧ ಸರ್ಕಾರಿ ಕಚೇರಿಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ತರಬೇತಿಯು ಒಂದು ವರ್ಷದ ಅವಧಿಯದ್ದಾಗಿದೆ. … Continue reading ಡಿಪ್ಲೋಮಾ ಕಲಿತವರಿಗೆ ಇಲ್ಲಿದೆ ಅವಕಾಶ: ಉತ್ತಮ ಸ್ಟೈಪೆಂಡ್​ ಜತೆ ನೇಮಕಾತಿ