ವಿವಿಧ ಪದವೀಧರರಿಗೆ ಪೆಟ್ರೋಲಿಯಂ ಸಂಸ್ಥೆಯಲ್ಲಿ ಉದ್ಯೋಗಾವಕಾಶ- 21 ಹುದ್ದೆಗಳಿಗೆ ಆಹ್ವಾನ

ಕೈಗಾರಿಕಾ ಹಾಗೂ ವೈಜ್ಞಾನಿಕ ಸಂಶೋಧನಾ ಮಂಡಳಿಯ (ಸಿಎಸ್​ಐಆರ್​) ಅಧೀನದಲ್ಲಿ ಕಾರ್ಯನಿರ್ವಹಿಸುವ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್‌​ ಪೆಟ್ರೋಲಿಯಂನ ಡೆಹ್ರಾಡೂನ್​ ಟಕದಲ್ಲಿ ಪ್ರಾಜೆಕ್ಟ್​ ಅಸೋಸಿಯೇಟ್ಸ್​-1 ಮತ್ತು ಪ್ರಾಜೆಕ್ಟ್​ ಅಸೋಸಿಯೇಟ್​-2 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಭ್ಯಥಿರ್ಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಒಟ್ಟುಹುದ್ದೆಗಳು: 21 ಹುದ್ದೆ ವಿವರ * ಪ್ರಾಜೆಕ್ಟ್​ ಅಸೋಸಿಯೇಟ್​-1 (ಕೆಮಿಸ್ಟ್ರಿ-7, ಕೆಮಿಕಲ್​ ಇಂಜಿನಿಯರಿಂಗ್​-7, ಮೆಕ್ಯಾನಿಕಲ್​ ಇಂಜಿನಿಯರಿಂಗ್​-3, ಲೈ್​ಸೈನ್ಸ್​/ ಬಯೋಟೆಕ್ನಾಲಜಿ/ ಮೈಕ್ರೋಬಯಾಲಜಿ/ ಬಯೋಕೆಮಿಸ್ಟ್ರಿ-1) – 18 * ಪ್ರಾಜೆಕ್ಟ್​ ಅಸೋಸಿಯೇಟ್ಸ್​-2 (ಕೆಮಿಸ್ಟ್ರಿ-1, ಕೆಮಿಕಲ್​/ ಪೆಟ್ರೋಲಿಯಂ ಇಂಜಿನಿಯರಿಂಗ್​-2) – 3 … Continue reading ವಿವಿಧ ಪದವೀಧರರಿಗೆ ಪೆಟ್ರೋಲಿಯಂ ಸಂಸ್ಥೆಯಲ್ಲಿ ಉದ್ಯೋಗಾವಕಾಶ- 21 ಹುದ್ದೆಗಳಿಗೆ ಆಹ್ವಾನ