ಡಿಪ್ಲೋಮಾ ಪದವೀಧರರಿಗೆ ಟೆಲಿಕಾಂನಲ್ಲಿ ಉದ್ಯೋಗಾವಕಾಶ- ಇಂದೇ ಕೊನೆ ದಿನ

ದೇಶದ ಪ್ರಮುಖ ಟೆಲಿಕಾಂ ಕಂಪನಿ ಮತ್ತು ಬಹು ಘಟಕಗಳನ್ನು ಹೊಂದಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮವಾಗಿರುವ ಐಟಿಐ ಲಿಮಿಟೆಡ್ ಐಟಿ ಮತ್ತು ಟೆಲಿಕಾಂ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದೆ. ರಕ್ಷಣಾ ಮತ್ತು ರೈಲ್ವೇ ಕ್ಷೇತ್ರಗಳಲ್ಲಿ ವೈವಿಧ್ಯಮಯ ಉತ್ಪನ್ನಗಳ ತಯಾರಿಕೆ ಮತ್ತು ಸೌರ ಉಪಕರಣಗಳು, ಎನ್‍ಜಿಎನ್ ಉತ್ಪನ್ನಗಳು, ಜಿಪಿಒಎನ್, ಎಲ್‍ಇಡಿ ಲೈಟಿಂಗ್, ಎಚ್‍ಡಿಪಿಇ, ಒಎಫ್ಸಿ, ಹಾಗೂ ಇನ್ನಿತರ ವಸ್ತುಗಳ ತಯಾರಿಕೆಯಲ್ಲಿ ಐಟಿಐ ಹೆಚ್ಚು ಗಮನ ಹರಿಸುತ್ತಿದ್ದು, ಇಂಜಿನಿಯರಿಂಗ್ ಡಿಪ್ಲೋಮಾ ಪದವೀಧರರನ್ನು ನೇಮಕ ಮಾಡಿಕೊಳ್ಳಲು … Continue reading ಡಿಪ್ಲೋಮಾ ಪದವೀಧರರಿಗೆ ಟೆಲಿಕಾಂನಲ್ಲಿ ಉದ್ಯೋಗಾವಕಾಶ- ಇಂದೇ ಕೊನೆ ದಿನ