ಇಂಜಿನಿಯರಿಂಗ್‌ ಪದವೀಧರರಿಗೆ ಭರ್ಜರಿ ಅವಕಾಶ: ಎನ್​ಟಿಪಿಸಿಯಲ್ಲಿ 280 ಹುದ್ದೆಗಳಿಗೆ ಆಹ್ವಾನ

ನ್ಯಾಷನಲ್​ ಥರ್ಮಲ್​ ಪವರ್​ ಕಾರ್ಪೋರೇಷನ್‌ ಲಿಮಿಟೆಡ್​ (ಎನ್​ಟಿಪಿಸಿ) ಇಂಜಿನಿಯರಿಂಗ್​ ಎಕ್ಸಿಕ್ಯೂಟಿವ್​ ಟ್ರೇನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಗೇಟ್​ ಪರೀೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಒಟ್ಟು ಹುದ್ದೆಗಳು: 280 ಎನ್​ಟಿಪಿಸಿ ಲಿಮಿಟೆಡ್​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶಾದ್ಯಂತ ಇರುವ ಯಾವುದೇ ಎನ್​ಟಿಪಿಸಿ ಟಕಕ್ಕೆ ನೇಮಕ ಮಾಡಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಗೇಟ್​ ಪರೀೆಯ ನೋಂದಣಿ ಸಂಖ್ಯೆ ನಮೂದಿಸಿ ಲಾಗಿನ್​ ಆಗಲು … Continue reading ಇಂಜಿನಿಯರಿಂಗ್‌ ಪದವೀಧರರಿಗೆ ಭರ್ಜರಿ ಅವಕಾಶ: ಎನ್​ಟಿಪಿಸಿಯಲ್ಲಿ 280 ಹುದ್ದೆಗಳಿಗೆ ಆಹ್ವಾನ