ಅರೆ ವೈದ್ಯಕಿಯ ಕೋರ್ಸ್​ ಮಾಡಿರುವಿರಾ? 28 ಹುದ್ದೆಗಳಿಗೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಂದ ಆಹ್ವಾನ

ಅರೆ ವೈದ್ಯಕಿಯ ಕೋರ್ಸ್​ಗಳನ್ನು ವ್ಯಾಸಂಗ ಮಾಡಿದವರಿಗೆ ಭೋಪಾಲ್​ನಲ್ಲಿರುವ ಅಖಿಲ ಭಾರತ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯಲ್ಲಿ ಹಲವು ಉದ್ಯೋಗಾವಕಾಶಗಳಿವೆ. ಬ್ರಾಡ್​ಕಾಸ್ಟ್​ ಇಂಜಿನಿಯರಿಂಗ್​ ಕನ್ಸಲ್ಟಂಟ್ಸ್​ ಇಂಡಿಯಾ ಲಿಮಿಟೆಡ್​ (ಬಿಇಸಿಐಎಲ್​) ಮೂಲಕ ಈ ನೇಮಕಾತಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಟ್ಟು ಹುದ್ದೆಗಳು: 28 ಬಿಇಸಿಐಎಲ್​ ಮೂಲಕ ಏಮ್ಸ್​ನಲ್ಲಿರುವ 28 ಮೆಡಿಕಲ್​ ರೆಕಾರ್ಡ್​ ಟೆಕ್ನಿಷಿಯನ್​ (ಎಂಆರ್​ಟಿ) ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮಾಸಿಕ 23,550 ರೂ. ವೇತನ ನಿಗದಿಯಾಗಿದೆ. ಆನ್​ಲೈನ್​ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸರ್ಕಾರದ ನಿಯಮದಂತೆ ಇಪಿಎ್​, ಇಎಸ್​ಐ, ಬೋನಸ್​, ಮೆಟನಿರ್ಟಿ ಹಾಗೂ … Continue reading ಅರೆ ವೈದ್ಯಕಿಯ ಕೋರ್ಸ್​ ಮಾಡಿರುವಿರಾ? 28 ಹುದ್ದೆಗಳಿಗೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಂದ ಆಹ್ವಾನ