10 ವರ್ಷ ಒಟ್ಟಿಗೇ ಇದ್ರು, ಈಗ ಅಧಿಕೃತವಾಯ್ತು: ಮಗನ ಗುಟ್ಟು ಬಿಚ್ಚಿಟ್ಟ ಗಾಯಕ ಉದಿತ್​ ನಾಯಾಯಣ್

ಮುಂಬೈ: ಡಿಸೆಂಬರ್​ 1 ಪ್ರಸಿದ್ಧ ಗಾಯಕ ಉದಿತ್​ ನಾರಾಯಣ್ ಅವರ ಹುಟ್ಟುಹಬ್ಬ. ಈ ಬಾರಿಯ ಹುಟ್ಟುಹಬ್ಬ ಮಾತ್ರ ಅವರಿಗೆ ಹಿಂದೆಂದಿಗಿಂತಲೂ ವಿಶೇಷವಾಗಿತ್ತು. ಇದಕ್ಕೆ ಕಾರಣ, ಅಂದೇ ಅವರ ಮಗ ಆದಿತ್ಯ ಅವರ ಮದುವೆಯಾಗಿದೆ. ಕರೊನಾ ವೈರಸ್​ ಹಿನ್ನೆಲೆಯಲ್ಲಿ ಹೆಚ್ಚು ಅದ್ಧೂರಿಯಾಗಿ ಮದುವೆ ನಡೆದಿಲ್ಲ. ಕೋವಿಡ್​ನ ಎಲ್ಲಾ ನಿಯಮಗಳನ್ನು ಅನುಸರಿಸಿ ಹೆಚ್ಚು ಜನರನ್ನು ಕರೆಯದೇ ಮದುವೆ ಮಾಡಲಾಗಿದೆ. ತಮ್ಮ ಮಗನ ಮದುವೆ ಕುರಿತು ತಿಳಿಸಿರುವ ಉದಿತ್​ ನಾರಾಯಣ್, ನನ್ನ ಮಗ ಆದಿತ್ಯ ಮತ್ತು ಶ್ವೇತಾ ಕಳೆದ 10 ವರ್ಷಗಳಿಂದ … Continue reading 10 ವರ್ಷ ಒಟ್ಟಿಗೇ ಇದ್ರು, ಈಗ ಅಧಿಕೃತವಾಯ್ತು: ಮಗನ ಗುಟ್ಟು ಬಿಚ್ಚಿಟ್ಟ ಗಾಯಕ ಉದಿತ್​ ನಾಯಾಯಣ್