ಪುರುಷ ಮೃತಪಟ್ಟರೆ ಎರಡನೆಯ ಹೆಂಡತಿ, ಮಕ್ಕಳಿಗೆ ಆಸ್ತಿ ಸಿಗತ್ತಾ?

ನಾವು ಹಿಂದೂಗಳು. ನಮ್ಮ ತಂದೆಗೆ ಇಬ್ಬರು ಪತ್ನಿಯರು. ಮೊದಲ ಹೆಂಡತಿಗೆ ಮೂವರು ಹೆಣ್ಣು ಮಕ್ಕಳು. ಎರಡನೇ ಹೆಂಡತಿಗೆ ನಾನು ಒಬ್ಬಳೇ ಮಗಳು. ನಮ್ಮ ತಂದೆ ತೀರಿಕೊಂಡು ಆರು ವರ್ಷಗಳಾಗಿವೆ. ನಮ್ಮ ತಂದೆಯ ಹೆಸರಿನಲ್ಲಿ ಎರಡು ಎಕರೆ ಜಮೀನು ಇದೆ. ಇದರಲ್ಲಿ ನನಗೂ ನಮ್ಮ ತಾಯಿಗೂ ಹಕ್ಕು ಇದೆಯಾ. ಇದನ್ನು ಹೇಗೆ ಹಂಚಿಕೆ ಮಾಡಿಕೊಳ್ಳಬೇಕು. ಹಂಚಿಕೆ ಮಕ್ಕಳ ಮೇಲೆ ಆಗುತ್ತದೋ ತಾಯಂದಿರ ಮೇಲೆ ಆಗುತ್ತದೋ? ನಮ್ಮ ತಂದೆ ಅವರ ಮೊದಲ ಹೆಂಡತಿ ಬದುಕಿದ್ದಾಗಲೇ ನಮ್ಮ ತಾಯಿಯನ್ನು ಮದುವೆ ಆಗಿದ್ದರು. … Continue reading ಪುರುಷ ಮೃತಪಟ್ಟರೆ ಎರಡನೆಯ ಹೆಂಡತಿ, ಮಕ್ಕಳಿಗೆ ಆಸ್ತಿ ಸಿಗತ್ತಾ?