ಇವ್ನು ನನ್ನ ಗಂಡ… ಇವ್ನು ನನ್ನ ಗಂಡ… ಒಬ್ಬನಿಗಾಗಿ ಅಕ್ಕ-ತಂಗಿ ಕಿತ್ತಾಟ: ಪೊಲೀಸರಿಗೆ ತಲೆನೋವು!

ರೂರ್ಕಿ (ಉತ್ತರಾಖಂಡ): ಇದು ಇಬ್ಬರು ಹೆಂಡಿರ ಮುದ್ದಿನ ಗಂಡನ ಕಥೆ. ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿರುವ ಪೊಲೀಸ್ ಠಾಣೆ ಏರಿರುವ ಈ ಘಟನೆ ಬಹು ಕುತೂಹಲವಾಗಿದೆ. ಸಹೋದರಿಯರಿಬ್ಬರು ಒಬ್ಬನಿಗಾಗಿ ಕಾದಾಟ ನಡೆಸುತ್ತಿರುವ ಘಟನೆ ಇದು. ಅಷ್ಟಕ್ಕೂ ಆಗಿರುವುದು ಏನೆಂದರೆ, ಮಾವನಾ ನಗರದ ವ್ಯಕ್ತಿಯೊಬ್ಬ ಈ ಘಟನೆಯ ಹೀರೋ. ಈತ 10 ವರ್ಷಗಳ ಹಿಂದೆ ಅಂಬರ್​ ತಾಲಾಬ್​ ಊರಿನ ಯುವತಿಯನ್ನು ಮದುವೆಯಾಗಿದ್ದ. ಇವರಿಗೆ ನಾಲ್ಕು ಮಂದಿ ಮಕ್ಕಳು ಇದ್ದಾರೆ. ನಾಲ್ಕು ಮಕ್ಕಳಾಗುತ್ತಿದ್ದಂತೆಯೇ ಪತ್ನಿಯ ಮೇಲೆ ಇಂಟರೆಸ್ಟ್​ ಕಳೆದುಕೊಂಡ ಈ … Continue reading ಇವ್ನು ನನ್ನ ಗಂಡ… ಇವ್ನು ನನ್ನ ಗಂಡ… ಒಬ್ಬನಿಗಾಗಿ ಅಕ್ಕ-ತಂಗಿ ಕಿತ್ತಾಟ: ಪೊಲೀಸರಿಗೆ ತಲೆನೋವು!