ಟ್ಯಾಟೂ ಪ್ರಿಯರೇ ಎಚ್ಚರ… ಹಚ್ಚೆ ಹಾಕಿಸಿಕೊಂಡವರಿಗೆ ಎಚ್​ಐವಿ ಸೋಂಕು- ಆಗಿದ್ದು ಹೀಗೆ..

ಬರಗಾಂವ್​ (ಉತ್ತರ ಪ್ರದೇಶ): ಟ್ಯಾಟೂ ಅಥವಾ ಹಚ್ಚೆ ಹಾಕಿಸಿಕೊಳ್ಳುವುದು ಎಂದರೆ ಹಲವರಿಗೆ ತುಂಬಾ ಇಷ್ಟ. ತಮ್ಮ ಪ್ರೀತಿ ಪಾತ್ರರ ಹೆಸರು, ತಮ್ಮ ಹೆಸರು ಇಲ್ಲವೇ ಯಾವುದಾದರೂ ಶಬ್ದ, ಚಿತ್ರಗಳ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ ಹಲವರು. ಇದೇ ಕಾರಣಕ್ಕೆ ಟ್ಯಾಟೂ ಹಾಕುವವರ ಸಂಖ್ಯೆ ಕೂಡ ವಿಪರೀತವಾಗಿ ಹೆಚ್ಚಾಗುತ್ತಿದೆ. ಆದರೆ ಇಂಥ ಟ್ಯಾಟೂ ಪ್ರಿಯರಿಗೆ ಶಾಕ್​ ನೀಡುವಂಥ ಘಟನೆ ಉತ್ತರ ಪ್ರದೇಶದ ವಾರಣಾಸಿಯ ಬರಗಾಂವ್​ನಲ್ಲಿ ನಡೆದಿದೆ. ಟ್ಯಾಟೂ ಹಾಕಿಕೊಂಡಿರುವ ಇಬ್ಬರಿಗೆ ಎಚ್​ಐವಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಲ್ಲಿ ಒಬ್ಬಳು ಎಂಬಿಬಿಎಸ್ ವಿದ್ಯಾರ್ಥಿನಿ. ಇವರನ್ನು … Continue reading ಟ್ಯಾಟೂ ಪ್ರಿಯರೇ ಎಚ್ಚರ… ಹಚ್ಚೆ ಹಾಕಿಸಿಕೊಂಡವರಿಗೆ ಎಚ್​ಐವಿ ಸೋಂಕು- ಆಗಿದ್ದು ಹೀಗೆ..