ದೆಹಲಿಯ ಮದ್ವೆಗೆ ಹೋದ ಬೆಂಗಳೂರಿನ ಅಮ್ಮ-ಮಗನಿಗೆ ಒಮಿಕ್ರಾನ್‌! ಕ್ವಾರಂಟೈನ್‌ ಮಾಡದೇ ನಡೆಯಿತು ಎಡವಟ್ಟು

ಬೆಂಗಳೂರು: ರಾಜ್ಯಾದ್ಯಂತ ಒಮಿಕ್ರಾನ್‌ ಭೀತಿ ಹೆಚ್ಚಿರುವ ನಡುವೆಯೇ ದೆಹಲಿಯ ಹೋದ ಅಮ್ಮ- ಮಗ ಬೆಂಗಳೂರಿಗೆ ವಾಪಸಾಗುತ್ತಿದ್ದಂತೆಯೇ ಈ ವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿದೆ. ಇದರಿಂದ ಅವರು ವಾಸಿಸುವ ಇಡೀ ಪ್ರದೇಶದ ನಿವಾಸಿಗಳಲ್ಲಿ ಆತಂಕ ಶುರುವಾಗಿದೆ. ಬೆಂಗಳೂರಿನ ಮಹದೇವಪುರದ ಬೆಳ್ಳಂದೂರು ವಾರ್ಡ್ ವ್ಯಾಪ್ತಿಯ ರೀಟ್ರೀಟ್ ವಿಲ್ಲಾದಲ್ಲಿ 70 ವರ್ಷದ ತಾಯಿ ಮತ್ತು 36 ವರ್ಷದ ಮಗ ನೆಲೆಸುತ್ತಿದ್ದಾರೆ. ಇವರು ಈಚೆಗೆ ದೆಹಲಿಗೆ ಮದುವೆಗೆಂದು ಹೋಗಿದ್ದರು. ಇದೇ 3ರಂದು ಬೆಂಗಳೂರಿಗೆ ವಾಪಸಾಗಿದ್ದರು. ಅಲ್ಲಿಯೇ ಆಗಿದ್ದ ಎಡವಟ್ಟು. ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಮಾತ್ರ ವಿಮಾನ … Continue reading ದೆಹಲಿಯ ಮದ್ವೆಗೆ ಹೋದ ಬೆಂಗಳೂರಿನ ಅಮ್ಮ-ಮಗನಿಗೆ ಒಮಿಕ್ರಾನ್‌! ಕ್ವಾರಂಟೈನ್‌ ಮಾಡದೇ ನಡೆಯಿತು ಎಡವಟ್ಟು