ಮೊದಲ ಪತ್ನಿಯನ್ನು ಕೊಂದು ಜೈಲು ಸೇರಿದ: ಹೊರಗೆ ಬಂದು ಮೂವರ ಕೊಲೆ ಮಾಡಿದ!

ಮೈಸೂರು: ಪಾತಕಿಯೊಬ್ಬ ಎರಡೆರಡು ಮದುವೆಯಾಗಿ ಇಬ್ಬರೂ ಪತ್ನಿಯನ್ನು ಕೊಲೆ ಮಾಡಿದ ಘೋರ ದುರಂತ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ. ಈರಯ್ಯ ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ. ಈತ ಈ ಮೊದಲು ಒಂದು ಮದುವೆಯಾಗಿದ್ದ. ಆದರೆ ಆಕೆಯ ಜತೆ ಜಗಳವಾಗಿ ಕೊಲೆ ಮಾಡಿದ್ದ. ಈ ಕೃತ್ಯಕ್ಕೆ ಈರಯ್ಯನಿಗೆ ಜೈಲು ಶಿಕ್ಷೆಯಾಗಿತ್ತು. ಜೈಲಿನಿಂದ ಹೊರಬಂದಿದ್ದ ಈರಯ್ಯ ಮಹದೇವಮ್ಮ ಎಂಬಾಕೆ ಜತೆ ಮದುವೆಯಾಗಿದ್ದ. ಜೈಲಿನಿಂದ ಹೊರಬಂದಾಗ ಈಕೆ ಗರ್ಭಿಣಿಯಾಗಿದ್ದಳು. ಈಕೆಯ ಮೇಲೂ ಈರಯ್ಯ ಹಲ್ಲೆ ಮಾಡಿದ್ದಾನೆ. ಈ … Continue reading ಮೊದಲ ಪತ್ನಿಯನ್ನು ಕೊಂದು ಜೈಲು ಸೇರಿದ: ಹೊರಗೆ ಬಂದು ಮೂವರ ಕೊಲೆ ಮಾಡಿದ!