ತಮ್ಮ ಫೋಟೋ ತೆಗೆದು ಟ್ವಿಟರ್​ನಲ್ಲಿ ಮಾಜಿ ಸಿಎಂ ತಂದೆಯ ಫೋಟೋ ಹಾಕಿಕೊಂಡ ನೂತನ ಮುಖ್ಯಮಂತ್ರಿ!

ಮುಂಬೈ: ಕೆಲ ದಿನಗಳಿಂದ ನಡೆಯುತ್ತಿದ್ದ ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟು ನಿನ್ನೆ ಕೊನೆಗೂ ಅಂತ್ಯಹಾಡಿದ್ದು, ಶಿವಸೇನೆಗೆ ರೆಬೆಲ್​ ಶಾಸಕ ಏಕನಾಥ್​ ಶಿಂಧೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಕೊನೆ ಕ್ಷಣದವರೆಗೂ ಕುತೂಹಲ ಮೂಡಿಸಿದ್ದ ಈ ರಾಜಕೀಯ ಆಟದಲ್ಲಿ ಶಿಂಧೆ ಅವರಿಗೆ ಸಿಎಂ ಪಟ್ಟ ಒಲಿದಿದ್ದು, ಪ್ರಮಾಣ ವಚನವನ್ನೂ ಸ್ವೀಕರಿಸಲಾಗಿದೆ. ಇದೀಗ ಕುತೂಹಲ ಎಂಬಂತೆ, ಏಕನಾಥ ಶಿಂಧೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿರುವ ಪ್ರೊಫೈಲ್​ ಫೋಟೋವನ್ನು ಬದಲಾಯಿಸಿದ್ದಾರೆ. ತಮ್ಮ ಫೋಟೋ ತೆಗೆದು ಆ ಜಾಗದಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ … Continue reading ತಮ್ಮ ಫೋಟೋ ತೆಗೆದು ಟ್ವಿಟರ್​ನಲ್ಲಿ ಮಾಜಿ ಸಿಎಂ ತಂದೆಯ ಫೋಟೋ ಹಾಕಿಕೊಂಡ ನೂತನ ಮುಖ್ಯಮಂತ್ರಿ!