ನಿಮ್ಮ ‘ಪರಂ ಸುಂದರಿ’ ಡಾನ್ಸ್‌ನಿಂದ ನನ್ನ ಲೈಫೇ ಹಾಳಾಗೋಯ್ತು: ನಟಿ ಕೃತಿ ಸನೋನ್‌ಗೆ ಅಭಿಮಾನಿಯ ಟ್ವೀಟ್‌

ಮುಂಬೈ: ಹಲವು ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟಿಯಂದಿರ ಪೈಕಿ ಬಾಲಿವುಡ್‌​ ಕೃತಿ ಸನೋನ್ ​ಕೂಡ ಒಬ್ಬರು. ಸಿನಿ ರಂಗಕ್ಕೆ ಇವರು ಕಾಲಿಟ್ಟು 7 ವರ್ಷ ಕಳೆದಿದೆ. ಇದಾಗಲೇ ಕೆಲವು ಹಿಟ್‌ ಚಿತ್ರಗಳನ್ನು ನೀಡಿರುವ ಕೃತಿಯೀಗ ಅಭಿಮಾನಿಗಳಲ್ಲಿ ಅದರಲ್ಲಿಯೂ ಯುವಹೃದಯಗಳ ಮೇಲೆ ಲಗ್ಗೆ ಇಟ್ಟಿರುವುದು ‘ಮಿಮಿ’ ಸಿನಿಮಾ ಮೂಲಕ. ಈ ಚಿತ್ರದಲ್ಲಿ ಬಾಡಿಗೆ ತಾಯಿಯಾಗಿ ನಟಿಸಿರುವ ಕೃತಿ ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಅದರಲ್ಲಿಯೂ ಈ ಚಿತ್ರದಲ್ಲಿ ಪರಂ… ಪರಂ… ಪರಂ… ಸುಂದರಿ ಹಾಡು ಸಿನಿಪ್ರಿಯರ … Continue reading ನಿಮ್ಮ ‘ಪರಂ ಸುಂದರಿ’ ಡಾನ್ಸ್‌ನಿಂದ ನನ್ನ ಲೈಫೇ ಹಾಳಾಗೋಯ್ತು: ನಟಿ ಕೃತಿ ಸನೋನ್‌ಗೆ ಅಭಿಮಾನಿಯ ಟ್ವೀಟ್‌