ಗಂಡನ ಮನೆಗೆ ಕನ್ನ ಹಾಕಿ ನಟಿ ಎಸ್ಕೇಪ್​: ಪತಿರಾಯ ಅರೆಸ್ಟ್​- ಅಷ್ಟಕ್ಕೂ ಆಗಿದ್ದೇನು?

ಚೆನ್ನೈ: ಹಣದ ಆಸೆಗಾಗಿ ಬೇರೆಯವರ ಮನೆಗೆ ಕನ್ನ ಹಾಕುವುದು ಮಾಮೂಲಾಗಿಬಿಟ್ಟಿದೆ. ಆದರೆ ತನ್ನದೇ ಮನೆಯಲ್ಲಿ ಅಂದರೆ ಗಂಡನ ಮನೆಗೇ ಕನ್ನ ಹಾಕಿದ್ದಾಳೆ ಈ ನಟಿ. ಈಕೆಗೆ ಸಾಥ್​ ನೀಡಿದವನು ತನ್ನದೇ ಮನೆಗೆ ಕನ್ನ ಹಾಕಲು ಪತ್ನಿಗೆ ಸಹಕರಿಸಿದ ಪತಿರಾಯ! ಇಂಥದ್ದೊಂದು ಕೃತ್ಯ ಎಸಗಿದವರು ತಮಿಳುನಾಡಿನ ಕಿರುತೆರೆ ನಟಿ ಸುಚಿತ್ರಾ ಹಾಗೂ ಆಕೆಯ ಗಂಡ ಮಣಿಕಂಠನ್. ಅಷ್ಟಕ್ಕೂ ಆಗಿದ್ದೇನೆಂದರೆ, ಸುಚಿತ್ರಾ ಇದಾಗಲೇ ಹಲವಾರು ಕಿರುತೆರೆಗಳಲ್ಲಿ ನಟಿಸಿದ್ದಾಳೆ. ಆದರೆ ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ಕೆಲಸವಿರಲಿಲ್ಲ. ಲಾಕ್​ಡೌನ್​ ಶುರುವಾದ ಆರಂಭದಲ್ಲಿ ಕೆಲಸ … Continue reading ಗಂಡನ ಮನೆಗೆ ಕನ್ನ ಹಾಕಿ ನಟಿ ಎಸ್ಕೇಪ್​: ಪತಿರಾಯ ಅರೆಸ್ಟ್​- ಅಷ್ಟಕ್ಕೂ ಆಗಿದ್ದೇನು?