ಮಂಚದ ಹಾಸಿಗೆ ಕೆಳಗೆ ಸುರಂಗ! ರಾತ್ರಿ ಎಸ್ಕೇಪ್‌ ಆಗಿ ಬೆಳಗ್ಗೆ ಬಂದ್ರೂ ಗೊತ್ತಾಗಲ್ಲ- ಇಲ್ಲಿದೆ ನೋಡಿ ವಿಡಿಯೋ

ಹಿಂದಿನ ಕಾಲದಲ್ಲಿ ಕೆಲವು ಮನೆಗಳಲ್ಲಿ ಇಲ್ಲವೇ ಅರಮನೆಗಳಲ್ಲಿ ರಹಸ್ಯ ಕೊಠಡಿಗಳನ್ನು, ಸುರಂಗ ಮಾರ್ಗಗಳನ್ನು ನಿರ್ಮಿಸುತ್ತಿದ್ದುದು ಎಲ್ಲರಿಗೂ ತಿಳಿದದ್ದೇ. ಇನ್ನು ಅಕ್ರಮ ಚಟುವಟಿಕೆ ನಡೆಸುವವರು ಕೂಡ ಯಾರಿಗೂ ಕಾಣದಂತೆ ತಮ್ಮ ಬಂಗಲೆಯಲ್ಲಿ ರಹಸ್ಯ ಎನಿಸುವ ಕೊಠಡಿಗಳನ್ನು ನಿರ್ಮಿಸುವುದು ಉಂಟು. ಆದರೆ ಇವೆಲ್ಲವುಗಳಿಗಿಂತಲೂ ಸ್ವಲ್ಪ ಭಿನ್ನ ಎನಿಸುವ ಸುರಂಗ ಮಾರ್ಗವೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ವ್ಯಕ್ತಿಯೊಬ್ಬ ತಮ್ಮ ಮಂಚದ ಹಾಸಿಗೆ ಕೆಳಗಡೆಯೇ ಸುರಂಗ ಮಾರ್ಗವನ್ನು ನಿರ್ಮಿಸಿಕೊಂಡಿದ್ದಾನೆ! ರಾತ್ರೋರಾತ್ರಿ ಗುಟ್ಟಾಗಿ ಮಂಚದ ಕೆಳಗಿನಿಂದ ಎಸ್ಕೇಪ್‌ ಆದರೂ ಯಾರಿಗೂ ತಿಳಿಯದ … Continue reading ಮಂಚದ ಹಾಸಿಗೆ ಕೆಳಗೆ ಸುರಂಗ! ರಾತ್ರಿ ಎಸ್ಕೇಪ್‌ ಆಗಿ ಬೆಳಗ್ಗೆ ಬಂದ್ರೂ ಗೊತ್ತಾಗಲ್ಲ- ಇಲ್ಲಿದೆ ನೋಡಿ ವಿಡಿಯೋ