ಟ್ರಂಪ್​ಗೆ ಪಾಕ್​ ಲಿಂಕ್?- ಇವ್ರು ನನ್ನಪ್ಪ ಎಂದು ಗೋಳೋ ಅಂತಿರೋ ಯುವತಿ ವಿಡಿಯೋ ವೈರಲ್​

ವಾಷಿಂಗ್ಟನ್​: ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅಧಿಕಾರಾವಧಿ ಇನ್ನೇನು ಮುಗಿಯುತ್ತ ಬಂದಿದೆ. ಅಧಿಕಾರದಲ್ಲಿ ಇರುವಾಗ ಸದಾ ಒಂದಿಲ್ಲೊಂದು ವಿವಾದ ಅವರ ಸುತ್ತಲೂ ಸುತ್ತುತ್ತಲೇ ಇತ್ತು. ಇದೀಗ ಅಧ್ಯಕ್ಷೀಯ ಚುನಾವಣೆ ನಂತರವೂ ವಿವಾದ ಸೃಷ್ಟಿಸಿ ಅವರು ತಣ್ಣಗಾಗಿದ್ದರೂ, ಜನರು ಮಾತ್ರ ಅವರನ್ನು ಬಿಡುತ್ತಿಲ್ಲ. https://twitter.com/AsimKhanTweets/status/1302513596518236160 ಟ್ರಂಪ್​ ನನ್ನ ಅಪ್ಪ, ನಾನು ಅವರನ್ನು ಭೇಟಿಯಾಬೇಕು ಎಂದು ಬೂರ್ಖಾ ಧರಿಸಿದ ಪಾಕಿಸ್ತಾನದ ಮಹಿಳೆಯೊಬ್ಬರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯ ವಿಡಿಯೋ ಈಗ ಮತ್ತೊಮ್ಮೆ ಸುದ್ದಿ ಮಾಡಿದೆ. ಹಿಂದೊಮ್ಮೆ ಈ ವಿಡಿಯೋ ಸಂಚಲನವನ್ನೇ … Continue reading ಟ್ರಂಪ್​ಗೆ ಪಾಕ್​ ಲಿಂಕ್?- ಇವ್ರು ನನ್ನಪ್ಪ ಎಂದು ಗೋಳೋ ಅಂತಿರೋ ಯುವತಿ ವಿಡಿಯೋ ವೈರಲ್​