ಟ್ರಾನ್ಸ್‌ಲೇಟರ್‌ ಉದ್ಯೋಗ ಹುಡುಕುತ್ತಿರುವಿರಾ? ಇಲ್ಲಿದೆ ಲಕ್ಷ ರೂ.ವರೆಗೆ ಸಂಪಾದಿಸುವ ಅವಕಾಶ

ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್​ನ (ಐಎಸ್​ಆರ್​ಒ-ಇಸ್ರೋ) ಅಂಗವಾದ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (ಎಚ್​ಎಸ್​ಎಫ್​ಸಿ) ಬೆಂಗಳೂರಿನ ಸ್ಪೇಸ್ ವಿಭಾಗದಲ್ಲಿರುವ 6 ಜೂನಿಯರ್ ಟ್ರಾನ್ಸ್​ಲೇಷನ್ ಆಫೀಸರ್ (ಜೆಟಿಒ) ಹುದ್ದೆಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿರುವ ಇಸ್ರೋದ ಮುಖ್ಯ ಕಚೇರಿಯಲ್ಲೇ ಎಚ್​ಎಸ್​ಎಫ್​ಸಿ ಕಚೇರಿ ಇದ್ದು, ಮುಂದಿನ ದಿನಗಳಲ್ಲಿ ದೇಶದ ಯಾವುದೇ ಭಾಗಕ್ಕೆ ಬೇಕಾದರೂ ಕಚೇರಿಯನ್ನು ಸ್ಥಳಾಂತರಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಆನ್​ಲೈನ್ ಅರ್ಜಿಗೆ ಮಾತ್ರ ಮಾನ್ಯತೆ ಎಂದು ತಿಳಿಸಲಾಗಿದೆ. ಹುದ್ದೆ ವಿವರ * … Continue reading ಟ್ರಾನ್ಸ್‌ಲೇಟರ್‌ ಉದ್ಯೋಗ ಹುಡುಕುತ್ತಿರುವಿರಾ? ಇಲ್ಲಿದೆ ಲಕ್ಷ ರೂ.ವರೆಗೆ ಸಂಪಾದಿಸುವ ಅವಕಾಶ