ಮನ ಮೆಚ್ಚಿದ ಹುಡುಗಿಗೆ ಇಂಪ್ರೆಸ್‌ ಮಾಡಲು ರೋಸ್‌ ಬದಲು ಗನ್‌ ಕೊಟ್ಟು ಜೈಲಿಗೆ ಹೋದ ಪ್ರೇಮಿ!

ನಾಗಲ್ಯಾಂಡ್ : ಯುವಕರು ತಾವು ಮೆಚ್ಚಿದ ಹುಡುಗಿಗೆ ವಿಶೇಷವಾಗಿ ಉಡುಗೊರೆ ನೀಡುವ ಮೂಲಕ ಇಂಪ್ರೆಸ್‌ ಮಾಡಲು ಮುಂದಾಗುವುದು ಸಹಜ. ಸಾಮಾನ್ಯವಾಗಿ ಮೊದಲಿಗೆ ಇಂಥ ಹುಡುಗರು ಕೊಡುವುದು ಗುಲಾಬಿ ಹೂವನ್ನು. ಆದರೆ ಇದು ಸಾಮಾನ್ಯ ಆಗಿಹೋಯಿತು, ಹೊಸತನನ್ನೇದರೂ ಕೊಡೋಣ ಎಂದುಕೊಂಡ ಯುವಕನೊಬ್ಬ ಗನ್‌ ಕೊಟ್ಟು ಈಗ ಜೈಲುಪಾಲಾಗಿದ್ದಾನೆ! ನಾಗಲ್ಯಾಂಡ್‍ನ ಪದುಂಪುಖುರಿ ಪ್ರದೇಶದ ದಿಮಾಪುರ್ ನಿವಾಸಿ ಟಾರಿನ್ ತೀಖಿರ್ ಈಗ ಪೊಲೀಸರ ಅತಿಥಿ. ಈತ ತನ್ನ ಪ್ರೇಯಸಿಗೆ ಡಿಫರೆಂಟ್‌ ಆಗಿ ಪ್ರಪೋಸ್‌ ಮಾಡುವ ನಾನಾ ಯೋಚನೆ ಮಾಡಿದ್ದ. ನಂತರ ಆಕೆಗೆ … Continue reading ಮನ ಮೆಚ್ಚಿದ ಹುಡುಗಿಗೆ ಇಂಪ್ರೆಸ್‌ ಮಾಡಲು ರೋಸ್‌ ಬದಲು ಗನ್‌ ಕೊಟ್ಟು ಜೈಲಿಗೆ ಹೋದ ಪ್ರೇಮಿ!