ಟೈಟಾನಿಕ್‌ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಪಾದ್ರಿಯ ಪತ್ರ ₹48 ಲಕ್ಷಕ್ಕೆ ಹರಾಜು!

ವಾಷಿಂಗ್ಟನ್‌: ಟೈಟಾನಿಕ್‌ ಹಡಗಿನ ಘೋರ ದುರಂತದ ಬಗ್ಗೆ ಹಲವಾರು ಮಂದಿ ಕೇಳಿಯೇ ಇರುತ್ತೀರಿ. ಇತಿಹಾಸದ ಪುಟಗಳಲ್ಲಿ ಅತ್ಯಂತ ದುರಂತ ಅವಘಡ ಎಂದೇ ಕರೆಯಲ್ಪಡುವ ಈ ಹಡಗಿನ ದುರಂತದ ಕುರಿತ ಚಲನಚಿತ್ರ ಬಂದ ಮೇಲಂತೂ ಟೈಟಾನಿಕ್‌ ಹಡಗು ಜಗತ್ತಿಗೇ ಚಿರಪರಿಚಿತ. ಆದರೆ ಈ ಹಡಗು ಮುಳುಗುವ ಸಮಯದಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಪಾದ್ರಿಯೊಬ್ಬರು ಬರೆದಿರುವ ಪತ್ರದ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಾರದು. ಹೌದು. ಇದು ಪಾದ್ರಿಯೊಬ್ಬರ ಬದುಕಿನ ದುರಂತದ ಕಥನ. ಟೈಟಾನಿಕ್​ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಪಾದ್ರಿಯೊಬ್ಬರು ಮಾಡಿರುವ ಅಮೋಘ ತ್ಯಾಗದ ಕುರಿತಾಗಿ … Continue reading ಟೈಟಾನಿಕ್‌ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಪಾದ್ರಿಯ ಪತ್ರ ₹48 ಲಕ್ಷಕ್ಕೆ ಹರಾಜು!