VIDEO: ಟಿಪ್ಪು ಸುಲ್ತಾನನ ಸಿಂಹಾಸನದ ಕಳಸ ಹರಾಜಿಗೆ- ಇದರ ಬೆಲೆ 15 ಕೋಟಿ ರೂ! ಅಪೂರ್ವ ವಿಡಿಯೋ ಇಲ್ಲಿದೆ…

ಬ್ರಿಟನ್‌: 18ನೇ ಶತಮಾನದಲ್ಲಿ ಮೈಸೂರು ರಾಜ್ಯವನ್ನು ಆಳುತ್ತಿದ್ದ ಟಿಪ್ಪು ಸುಲ್ತಾನ ಬಳಸುತ್ತಿದ್ದ ಸಿಂಹಾಸನದ ಕಳಸವೊಂದನ್ನು ಬ್ರಿಟನ್‌ ಸರ್ಕಾರ ಹರಾಜಿಗೆ ಇಟ್ಟಿದೆ. ಸಿಂಹಾಸನದಲ್ಲಿ ಒಟ್ಟು 9 ಕಳಸಗಳಿದ್ದವು, ಆ ಪೈಕಿ ಹುಲಿಯ ತಲೆಯುಳ್ಳ ಈ ಐತಿಹಾಸಿಕ ಕಳಸಕ್ಕೆ ಒಂದನ್ನು ಈಗ ಹರಾಜಿಗೆ ಇಡಲಾಗಿದೆ. ಮೈಸೂರಿನಲ್ಲಿ ಇರಬೇಕಿದ್ದ ಸಿಂಹಾಸನ ಲಂಡನ್‌ ಸೇರಿದ್ದು ಹೇಗೆ ಎಂದರೆ ಇದನ್ನು ಹಲವಾರು ದಶಕಗಳ ಹಿಂದೆ ಭಾರತದಿಂದ ಲೂಟಿ ಮಾಡಲಾಗಿತ್ತು! ಮೈಸೂರಿನಿಂದ ಲೂಟಿ ಮಾಡಿ ಈ ಅಪೂರ್ವ ಸಿಂಹಾಸನವನ್ನು ಲಂಡನ್‌ ತನ್ನ ಕಡೆ ಇಟ್ಟುಕೊಂಡಿದ್ದು, ಇದೀಗ … Continue reading VIDEO: ಟಿಪ್ಪು ಸುಲ್ತಾನನ ಸಿಂಹಾಸನದ ಕಳಸ ಹರಾಜಿಗೆ- ಇದರ ಬೆಲೆ 15 ಕೋಟಿ ರೂ! ಅಪೂರ್ವ ವಿಡಿಯೋ ಇಲ್ಲಿದೆ…