ಬಂಜಾರ ನಾಯಕಿ, ಟಿಕ್‌ಟಾಕ್‌ ಸ್ಟಾರ್‌ ನಿಗೂಢ ಸಾವು- ಆಡಿಯೋ ಕ್ಲಿಪ್ಪಿಂಗ್‌ನಲ್ಲಿ ಮಹಾರಾಷ್ಟ್ರ ಸಚಿವನ ಹೆಸರು!

ಮುಂಬೈ: ಬಂಜಾರಾ ಸಮಾಜದ ಸಾಮಾಜಿಕ ಜಾಗೃತಿ ಚಳವಳಿಯ ಪ್ರಸಿದ್ಧ ನಾಯಕಿ, ಟಿಕ್‌ ಟಾಕ್‌ ತಾರೆ ಪೂಜಾ ಚವ್ಹಾಣ್‌ ಕೆಲ ದಿನಗಳ ಹಿಂದೆ ನಿಗೂಢವಾಗಿ ಮೃತಪಟ್ಟಿದ್ದಾರೆ. ಕಟ್ಟಡದಿಂದ ಜಿಗಿದು ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದ್ದರೂ, ಅಪಘಾತದಿಂದ ಈಕೆ ಮೃತಪಟ್ಟಿರುವುದಾಗಿಯೂ ವರದಿಯಾಗಿತ್ತು. ವಾಹನ ಅಪಘಾತದ ಫೋಟೋ ಒಂದು ವೈರಲ್‌ ಆಗಿತ್ತು. ಇದು ಪೂಜಾ ಚವ್ಹಾಣ್‌ ಅವರ ಕಾರು ಅಪಘಾತ ಎಂದು ಪ್ರಸಾರವಾಗಿತ್ತು. ಆದರೆ ಪೂಜಾ ಅವರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೆ ಅಪಘಾತದ ಸ್ವರೂಪ ನೀಡಲಾಗುತ್ತಿದೆ ಎಂದು ಮೇಲ್ನೋಟಕ್ಕೆ … Continue reading ಬಂಜಾರ ನಾಯಕಿ, ಟಿಕ್‌ಟಾಕ್‌ ಸ್ಟಾರ್‌ ನಿಗೂಢ ಸಾವು- ಆಡಿಯೋ ಕ್ಲಿಪ್ಪಿಂಗ್‌ನಲ್ಲಿ ಮಹಾರಾಷ್ಟ್ರ ಸಚಿವನ ಹೆಸರು!