ಟಿಕ್‌ಟಾಕ್‌ ಸ್ಟಾರ್‌ ಪ್ರತೀಕ್‌ ಕಾರು ಅಪಘಾತದಲ್ಲಿ ದುರ್ಮರಣ

ನವದೆಹಲಿ: ಟಿಕ್‌ಟಾಕ್‌ ಆ್ಯಪ್‌ ಮೂಲಕವೇ ವಿವಿಧ ರೀತಿಯ ನಟನೆ ಮಾಡಿ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ದೆಹಲಿಯ ಪ್ರತೀಕ್ ಖತ್ರಿ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪ್ರತೀಕ್ ಅವರು ಸ್ನೇಹಿತೆ ಆಶಿಕಾ ಭಾಟಿಯಾ ಮತ್ತು ಭಾವಿಕಾ ಜತೆ ಸೇರಿ ಸಾಕಷ್ಟು ವಿಡಿಯೋಗಳನ್ನು ಮಾಡಿದ್ದರು. ಇವರ ನಟನೆಗೆ ಮನಸೋತು ಸಾವಿರಾರು ಮಂದಿ ಅಭಿಮಾನಿಗಳಾಗಿದ್ದರು. ಇವರ ಇನ್ಸ್‌ಸ್ಟಾಗ್ರಾಂಗೆ 4,32,000 ಫಾಲೋರ್ವಸ್ ಇದ್ದಾರೆ. ಇದೀಗ ಜಾಲತಾಣದಲ್ಲಿ ಸಂತಾಪ ಸಂದೇಶ ಹರಿದುಬರುತ್ತಿದೆ. ಆಶಿಕಾ ಮತ್ತು ಭಾವಿಕಾ ಅವರು ಪ್ರತೀಕ್‌ ಜತೆಗಿನ ತಮ್ಮ ನಟನೆಗಳ ವಿಡಿಯೋ … Continue reading ಟಿಕ್‌ಟಾಕ್‌ ಸ್ಟಾರ್‌ ಪ್ರತೀಕ್‌ ಕಾರು ಅಪಘಾತದಲ್ಲಿ ದುರ್ಮರಣ