ನನ್ನಂತೆ ಹೊಳೆಯಬೇಕೆ? ಹಾಗಿದ್ದರೆ ಹೀಗೆ ಮಾಡಿ ಎಂದಳು ಈ ಸುಂದರಿ: ಓದಿ ‘ವ್ಯಾಕ್’​ ಅನ್ನಬೇಡಿ!

ವಾಷಿಂಗ್ಟನ್​: ಸುಂದರವಾಗಿ ಕಾಣಬೇಕೆಂಬ ಆಸೆ ಯಾರಿಗೆ ತಾನೆ ಇರಲ್ಲ ಹೇಳಿ? ಪುರುಷರಾಗಲಿ, ಮಹಿಳೆಯರಾಗಲಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸುಂದರವಾಗಿ ಕಾಣಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಕೆಲವರು ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದಿದ್ದರೆ, ಹಲವರು ಸುಂದರ ತ್ವಚೆಗಾಗಿ ಮಾಡದ ಸರ್ಕಸ್​ಗಳೇ ಇಲ್ಲ ಎನ್ನಬಹುದೇನೋ. ಗೋಮೂತ್ರ ಕುಡಿಯುವುದನ್ನು ನೀವು ಕೇಳಿರುತ್ತೀರಿ. ಹಲವಾರು ಕಾಯಿಲೆಗಳನ್ನು ಗೋಮೂತ್ರ ವಾಸಿ ಮಾಡಬಲ್ಲುದು ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇನ್ನು ಕೆಲವರು ಸ್ವಮೂತ್ರವನ್ನೂ ಕುಡಿಯುತ್ತಾರೆ. ಇದರ ಬಗ್ಗೂ ನೀವು ಕೇಳಿರಬಹುದು. ಆದರೆ ನಾಯಿಯ ಮೂತ್ರ ಕುಡಿಯುವುದನ್ನು … Continue reading ನನ್ನಂತೆ ಹೊಳೆಯಬೇಕೆ? ಹಾಗಿದ್ದರೆ ಹೀಗೆ ಮಾಡಿ ಎಂದಳು ಈ ಸುಂದರಿ: ಓದಿ ‘ವ್ಯಾಕ್’​ ಅನ್ನಬೇಡಿ!