VIDEO: ಚಿತ್ರದುರ್ಗದಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ದರೋಡೆ: ಕೊನೆಗೂ ಸಿಕ್ಕಿಬಿದ್ದ ಬೆಂಗಳೂರಿನ ಖತರ್ನಾಕ್‌ ಗ್ಯಾಂಗ್‌

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಬಂಗಾರಕ್ಕನಹಳ್ಳಿ ಗ್ರಾಮದಲ್ಲಿನ ಒಂಟಿ ಮನೆಯಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಬಂದು ದರೋಡೆ ಮಾಡಿ ಹೋದ ಖತರ್ನಾಕ್‌ ಗ್ಯಾಂಗ್ ಒಂದನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಐದು ಜನ ದರೋಡೆಕೋರ ಗುಂಪನ್ನು ಬಂಧಿಸಿದ್ದಾರೆ ಪೊಲೀಸರು. ನ.28ರಂದು ಬಂಗಾರಕ್ಕನಹಳ್ಳಿಯಲ್ಲಿ ದರೋಡೆ ನಡೆದಿತ್ತು. ತಿಪ್ಪೇಸ್ವಾಮಿ ಎಂಬುವರ ಒಂಟಿ ತೋಟದ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ, ಬಂಗಾರ, 1 ಲಕ್ಷ ನಗುದು ದೋಚಿಕೊಂಡು ಹೋಗಿತ್ತು ಈ ತಂಡ. ತಿಪ್ಪೇಸ್ವಾಮಿ, ಪತ್ನಿ, ಮಕ್ಕಳ ಕೈಗೆ ಹಗ್ಗ ಕಟ್ಟಿ, ಬಾಯಿಗೆ ಬಟ್ಟೆ … Continue reading VIDEO: ಚಿತ್ರದುರ್ಗದಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ದರೋಡೆ: ಕೊನೆಗೂ ಸಿಕ್ಕಿಬಿದ್ದ ಬೆಂಗಳೂರಿನ ಖತರ್ನಾಕ್‌ ಗ್ಯಾಂಗ್‌