ಏಲಿಯನ್‌ ಥರ ಕಾಣಿಸಲು ಮೂಗು, ತುಟಿ, ಕಿವಿ, ನಾಲಿಗೆ ಕತ್ತರಿಸಿಕೊಂಡ- ಎಲ್ಲವೂ ಅಮ್ಮನಿಗಾಗಿಯಂತೆ!

ವಾಷಿಂಗ್ಟನ್: ಜಗತ್ತಿನಲ್ಲಿ ಎಂತೆಂಥ ವಿಚಿತ್ರ ಜನರು ಇರುತ್ತಾರೆ ಎಂದು ಹೇಳುವುದೇ ಕಷ್ಟ. ಇಲ್ಲೊಬ್ಬ ಆಸಾಮಿಯ ಕಥೆ ವಿಚಿತ್ರ ಮಾತ್ರವಲ್ಲ, ಭಯಾನಕವೂ ಆಗಿದೆ. ಏಲಿಯನ್‌ ಶಬ್ದವನ್ನು ಬಹುತೇಕ ಎಲ್ಲರೂ ಕೇಳಿಯೇ ಇದ್ದೇವೆ. ಏಲಿಯನ್‌ ಎನ್ನುವುದು ಇದೆ ಎಂದು ಇದಾಗಲೇ ಹಲವಾರು ಸಂಶೋಕರು ಹೇಳಿದ್ದರೂ ಇವುಗಳ ಇರುವಿಕೆ ಕುರಿತಂತೆ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ ಏಲಿಯನ್‌ ಎಂದರೆ ಇದೇ ರೀತಿ ಇರುತ್ತದೆ ಎಂಬ ಚಿತ್ರದ ಪರಿಕಲ್ಪನೆಯಂತೂ ಬಂದಾಗಿದೆ. ಇಂಥದ್ದೇ ಏಲಿಯನ್‌ ಥರ ಕಾಣುವ ಇಚ್ಛೆ ವ್ಯಕ್ತಪಡಿಸಿರುವ 32 ವರ್ಷದ … Continue reading ಏಲಿಯನ್‌ ಥರ ಕಾಣಿಸಲು ಮೂಗು, ತುಟಿ, ಕಿವಿ, ನಾಲಿಗೆ ಕತ್ತರಿಸಿಕೊಂಡ- ಎಲ್ಲವೂ ಅಮ್ಮನಿಗಾಗಿಯಂತೆ!