ಸಂದರ್ಶನದಲ್ಲಿ ಗರ್ಲ್‌ಫ್ರೆಂಡೇ ಇಲ್ಲ ಎಂದಿದ್ದ: ಲೈವ್‌ ಷೋನಲ್ಲಿ ಅರೆಬೆತ್ತಲೆ ಹುಡುಗಿಯಿಂದ ಸಿಕ್ಕಿಬಿದ್ದ!

ಸ್ಪೇನ್‌: ಈಗ ಎಲ್ಲೆಲ್ಲೂ ವರ್ಕ್‌ ಫ್ರಂ ಹೋಮ್‌ ಶುರುವಾಗಿದೆ. ಕರೊನಾವೈರಸ್‌ ಶುರುವಾದಂದಿನಿಂದಲೂ ಮನೆಯಿಂದಲೇ ಕೆಲಸ ಮಾಡುವಂತೆ ಹಲವಾರು ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಹೇಳಿದ್ದರೆ, ಕೆಲವು ಚಾನೆಲ್‌ಗಳಲ್ಲಿ ಗಣ್ಯ ವ್ಯಕ್ತಿಗಳ ಸಂದರ್ಶನ ಕೂಡ ಮನೆಯಿಂದಲೇ ಮಾಡಲಾಗುತ್ತಿದೆ. ‌ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್‌ ಮಾಡುವಾಗ ಹಲವಾರು ನೌಕರರು ಅಚಾತುರ್ಯ ಮಾಡಿಕೊಂಡಿರುವ ಘಟನೆಗಳು ವರದಿಯಾಗಿವೆ. ಚಾಟ್‌ ಮಾಡುವ ವೇಳೆ ಅರೆನಗ್ನವಾಗಿರುವ ದೃಶ್ಯ, ಕಚೇರಿಯಿಂದ ವಿಡಿಯೋ ಕಾನ್ಸ್‌ಫರೆನ್ಸ್‌ ಮಾಡುವಾಗ ಮಕ್ಕಳು ಬಂದು ತೊಂದರೆ ಕೊಟ್ಟಿರುವುದು, ಮನೆಯಿಂದ ಕೆಲಸ ಮಾಡುವ ಟಿ.ವಿ ವರದಿಗಾರನೇ ನಗ್ನವಾಗಿ ಎಕ್ಸ್‌ಪೋಸ್‌ … Continue reading ಸಂದರ್ಶನದಲ್ಲಿ ಗರ್ಲ್‌ಫ್ರೆಂಡೇ ಇಲ್ಲ ಎಂದಿದ್ದ: ಲೈವ್‌ ಷೋನಲ್ಲಿ ಅರೆಬೆತ್ತಲೆ ಹುಡುಗಿಯಿಂದ ಸಿಕ್ಕಿಬಿದ್ದ!