ಬಂಜೆ ಎಂಬ ಚುಚ್ಚುಮಾತು ಕೇಳಿಕೇಳಿ ನೊಂದು ತವರು ಮನೆ ಸೇರಿ ಮಾಡಿದಳೊಂದು ಖತರ್ನಾಕ್‌ ಐಡಿಯಾ!

ಕೊಂಡನಪಲ್ಲಿ (ಆಂಧ್ರಪ್ರದೇಶ): ಪ್ರತಿ ಮಹಿಳೆಗೂ ಅಮ್ಮನಾಗುವ ಆಸೆ ಇರುತ್ತದೆ. ಅಮ್ಮನಾಗುವುದು ಎಂದರೆ ಆಕೆಯ ಜೀವನದಲ್ಲಿ ಮತ್ತೊಂದು ಹೊಸ ಯುಗದ ಆರಂಭದಂತೆ. ಆದರೆ ನಾನಾ ಕಾರಣಗಳಿಂದಾಗಿ ಕೆಲವು ಮಹಿಳೆಯರಿಗೆ ಮಗುವಾಗುವುದು ಕಷ್ಟವಾಗಬಹುದು. ಅದು ಹೆಣ್ಣಿನದ್ದೇ ತಪ್ಪಿರಬಹುದು ಅಥವಾ ಮಗು ಮಾಡುವ ಸಾಮರ್ಥ್ಯ ಗಂಡಿಗೆ ಇಲ್ಲದೇ ಹೋಗಬಹುದು. ಆದರೆ ಏನೇ ಆದರೂ ಚುಚ್ಚುಮಾತನ್ನು ಕೇಳಬೇಕಾದವಳು ಹೆಣ್ಣು ಎನ್ನುವುದು ಮಾತ್ರ ಕಹಿಸತ್ಯ. ಮಕ್ಕಳಾಗಿಲ್ಲ ಎಂಬ ಕೊರಗು ಮಹಿಳೆಯರಲ್ಲಿ ಒಂದೆಡೆ ಕೊರೆಯುತ್ತಿದ್ದರೆ ಸಮಾಜದ ಕೊನೆಗೆ ಅತ್ತೆ-ಮಾವಂದಿರ ಚುಚ್ಚು ಮಾತುಗಳನ್ನು ಕೇಳಲಾಗದೇ ಆತ್ಮಹತ್ಯೆಯಂಥ ಹಾದಿಯನ್ನೂ … Continue reading ಬಂಜೆ ಎಂಬ ಚುಚ್ಚುಮಾತು ಕೇಳಿಕೇಳಿ ನೊಂದು ತವರು ಮನೆ ಸೇರಿ ಮಾಡಿದಳೊಂದು ಖತರ್ನಾಕ್‌ ಐಡಿಯಾ!