VIDEO: ಕುರುಂಕುರುಂ, ಟೇಸ್ಟಿ ಟೇಸ್ಟಿ ಪೇಪರ್‌ ದೋಸೆ ತಿನ್ನಿ, 71 ಸಾವಿರ ರೂ. ಬಹುಮಾನ ಗೆಲ್ಲಿ!

ನವದೆಹಲಿ: ದೋಸೆಯಲ್ಲಿ ಇರುವ ವೆರೈಟಿಗಳಿಗೆ ಲೆಕ್ಕವೇ ಇಲ್ಲ. ಒಂದೊಂದು ಪ್ರದೇಶಗಳಲ್ಲಿ ಒಂದೊಂದು ತೆರನಾದ ದೋಸೆಗಳು ಇವೆ. ಅದರಲ್ಲಿಯೂ ಕೆಲವೊಂದು ದೋಸೆಗಳನ್ನು ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನ್ನುವ ಹಂಬಲ ಉಂಟಾಗುವುದಂತೂ ನಿಜ. ಕುರುಂಕುರುಂ ಎನ್ನಿಸುವ ಟೇಸ್ಟಿ ಟೇಸ್ಟಿ ದೋಸೆಯನ್ನೂ ತಿನ್ನಿ, ಅದರ ಜತೆಗೆ 71 ಸಾವಿರ ರೂಪಾಯಿ ಬಹುಮಾನವನ್ನೂ ಗೆಲ್ಲಿ ಎಂದರೆ ನಂಬುವಿರಾ? ನಂಬಲೇ ಬೇಕು. ಇಂಥದ್ದೊಂದು ಆಫರ್‌ ಕೊಟ್ಟಿದೆ ಡೆಲ್ಲಿ ಟಮ್ಮಿ (@delhi_tummy) ಎಂಬ ಇನ್‌ಸ್ಟಾಗ್ರಾಂ ಖಾತೆದಾರರು. ದೋಸೆ ತಿಂದರೆ ಬಹುಮಾನ ಕೊಡುತ್ತಾರೆ ಎಂದರೆ ದೋಸೆ … Continue reading VIDEO: ಕುರುಂಕುರುಂ, ಟೇಸ್ಟಿ ಟೇಸ್ಟಿ ಪೇಪರ್‌ ದೋಸೆ ತಿನ್ನಿ, 71 ಸಾವಿರ ರೂ. ಬಹುಮಾನ ಗೆಲ್ಲಿ!