ಇನ್ನೂ ಸುಂದರಿಯಾಗಲು ಚಿಕಿತ್ಸೆ ಪಡೆದ ಖ್ಯಾತ ನಟಿ ಕನ್ನಡಿ ನೋಡಿದಾಗ ಮೂರ್ಛೆ ಹೋದಳು!

ಚೆನ್ನೈ: ಮಹಿಳೆಯರಿಗೆ ಮಾತ್ರವಲ್ಲದೇ ಸೌಂದರ್ಯ ಎನ್ನುವುದು ಪುರುಷರಿಗೂ ಬಿಟ್ಟಿಲ್ಲ. ಅದರಲ್ಲಿಯೂ ಸಿನಿ ತಾರೆಯರು ಎಂದರೆ ಕೇಳಬೇಕೆ? ತೆಳ್ಳಗೆ ಬೆಳ್ಳಗೆ ಇದ್ದರಷ್ಟೇ ಅವರಿಗೆ ಗೌರವ, ಅಭಿಮಾನಿಗಳ ಸಂಖ್ಯೆ ಹೆಚ್ಚಳ, ಸಿನಿಮಾದಲ್ಲಿಯೂ ಆಫರ್​ಗಳು ಹೇರಳ. ಇದೇ ಕಾರಣಕ್ಕೆ ತಮ್ಮ ಸೌಂದರ್ಯವನ್ನು ಕಾಪಿಟ್ಟುಕೊಳ್ಳಲು ನಟ-ನಟಿಯರು ಹೆಣಗಾಡುವುದು ಅಷ್ಟಿಷ್ಟಲ್ಲ. ಜಿಮ್​, ಯೋಗ, ವ್ಯಾಯಾಮ ಮಾತ್ರವಲ್ಲದೇ ತಮ್ಮ ನೆಚ್ಚಿನ ತಿಂಡಿ ತಿನಿಸುಗಳಿಗೂ ಗುಡ್​ಬೈ ಹೇಳುತ್ತಿರುವವರು ಅದೆಷ್ಟೋ ಮಂದಿ. ಹೀಗೆಲ್ಲಾ ಮಾಡಿ ಸುಂದರಿಯಾಗಿದ್ದ ನಟಿಯೊಬ್ಬರು, ಇದೀಗ ಫೇಷಿಯಲ್​ ಮಾಡಿಸಿಕೊಂಡು ಕುರೂಪಿಯಾಗಿರುವ ಘಟನೆ ನಡೆದಿದೆ. ಈಕೆಯ ಹೆಸರು … Continue reading ಇನ್ನೂ ಸುಂದರಿಯಾಗಲು ಚಿಕಿತ್ಸೆ ಪಡೆದ ಖ್ಯಾತ ನಟಿ ಕನ್ನಡಿ ನೋಡಿದಾಗ ಮೂರ್ಛೆ ಹೋದಳು!