‘ಪ್ರತಿ ಮನೆಯಿಂದಲೂ ಹುಡುಗಿಯರನ್ನು ಎತ್ತಿಕೊಂಡು ಹೋದರು- ಗುಂಡಿಕ್ಕಿ ಸಾಯಿಸಿ ಲೈಂಗಿಕ ಕ್ರಿಯೆ ನಡೆಸ್ತಾರೆ!

ಕಾಬುಲ್: ಸದ್ಯ ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳ ಕುರಿತಾಗಿ ಕೆಲವೊಂದು ನಂಬಲಸಾಧ್ಯ ಎನ್ನುವಂಥ ಘಟನೆಗಳು ಹೊರಬರುತ್ತಿವೆ. ಅಲ್ಲಿಂದ ತಪ್ಪಿಸಿಕೊಂಡು ಬಂದವರ ಪೈಕಿ ಹಲವರು ತಾಲಿಬಾನಿಗಳ ಭಯಾಕರ ಕ್ರೌರ್ಯದ ಕುರಿತಂತೆ ಮಾತನಾಡುತ್ತಿದ್ದಾರೆ. ಪೊಲೀಸ್ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಕಾನ್ ಎನ್ನುವವರು ಇಂಥದ್ದೊಂದು ಭಯಾನಕ ಘಟನೆಯನ್ನು ವಿವರಿಸಿದ್ದಾರೆ. ಸದ್ಯ ಭಾರತದಲ್ಲಿ ಆಶ್ರಯ ಪಡೆಯುತ್ತಿರುವ ಮುಸ್ಕಾನ್‌ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಾಲಿಬಾನಿಗಳು ನಮ್ಮ ದೇಶವನ್ನು ಅತಿಕ್ರಮಿಸಿಕೊಂಡಾಗ ಪ್ರತಿ ಪ್ರಜೆಗಳು ಅದರಲ್ಲಿಯೂ ಹೆಣ್ಣುಮಕ್ಕಳು ಪಟ್ಟ ನರಕ ಅಷ್ಟಿಷ್ಟಲ್ಲ. ಪ್ರತಿ ಮನೆಗೂ ನುಗ್ಗಿದ ಅವರು … Continue reading ‘ಪ್ರತಿ ಮನೆಯಿಂದಲೂ ಹುಡುಗಿಯರನ್ನು ಎತ್ತಿಕೊಂಡು ಹೋದರು- ಗುಂಡಿಕ್ಕಿ ಸಾಯಿಸಿ ಲೈಂಗಿಕ ಕ್ರಿಯೆ ನಡೆಸ್ತಾರೆ!