ತಾಲಿಬಾನಿಗಳ ಬೆವರಿಳಿಸುತ್ತಿರುವ ಪಂಜ್‌ಶೀರ್‌ ಸೈನಿಕರು: 41 ಮಂದಿಯ ಹೊಡೆದುರುಳಿಸಿದರು!

ಕಾಬುಲ್: ಇಡೀ ಅಫ್ಘಾನಿಸ್ತಾನದ ಮೇಲೆ ಜಯ ಸಾಧಿಸಿ ಹೆಮ್ಮೆ ಪಡುತ್ತಾ ರಕ್ತದೋಕುಳಿ ಹರಿಸಿರುವ ತಾಲಿಬಾನಿಗಳಿಗೆ ಇದಾಗಲೇ ಇಲ್ಲಿಯ ಪುಟ್ಟ ನಗರ ಪಂಜ್‌ಶೀರ್‌ ಬೆವರು ಇಳಿಸುತ್ತಿದೆ. ಇದುವರೆಗೆ ಈ ಒಂದು ಪ್ರಾಂತ್ಯವನ್ನು ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಲೇ ಅದರ ಮೇಲೆ ಹೋರಾಟ ನಡೆಸುತ್ತಿದ್ದಾರೆ ತಾಲಿಬಾನಿಗಳು. ಇದಾಗಲೇ ಹಲವಾರು ತಾಲಿಬಾನಿ ರಕ್ಕಸರನ್ನು ಹೊಡೆದುರುಳಿಸಿರುವ ಪಂಜ್‌ಶೀರ್‌ ಸೈನಕರು ಇದೀಗ 41 ಮಂದಿಯನ್ನು ಹತ್ಯೆ ಮಾಡಿದ್ದಾರೆ. 21 ಉಗ್ರರನ್ನು ಸೆರೆ ಹಿಡಿಯಲಾಗಿದೆ. ನಿಮಗೆ ಪಂಜ್‌ಶೀರ್‌ ಪ್ರಾಂತ್ಯದ ಒಳಗೆ ಬರಲು ಬಿಡುತ್ತೇವೆ. ಆದರೆ ಹೊರಗೆ ಹೋಗಲು … Continue reading ತಾಲಿಬಾನಿಗಳ ಬೆವರಿಳಿಸುತ್ತಿರುವ ಪಂಜ್‌ಶೀರ್‌ ಸೈನಿಕರು: 41 ಮಂದಿಯ ಹೊಡೆದುರುಳಿಸಿದರು!