ಅಕ್ಷರಶಃ ನಲುಗಿದ ಅಫ್ಘಾನ: ಅತ್ಯಾಚಾರಿಗಳ ಕಪಿಮುಷ್ಠಿಯಲ್ಲಿ ಹೆಣ್ಣುಮಕ್ಕಳು! ಹೊರಹೋಗದಂತೆ ನಾಲ್ಕೂ ಕಡೆ ದಿಗ್ಬಂಧನ!

ಕಾಬೂಲ್: ಅಫ್ಘಾನಿಸ್ತಾನದ ಪ್ರತಿಯೊಂದು ಜಿಲ್ಲೆ, ಹಳ್ಳಿ, ಪಟ್ಟಣ ಸೇರಿದಂತೆ ದೇಶದ ರಾಜಧಾನಿ ಕಾಬೂಲ್​ ಅನ್ನು ವಶಪಡಿಸಿಕೊಂಡು ಇದೀಗ ಇಡೀ ದೇಶಕ್ಕೆ ದೊರೆಯಾಗಿರುವ ತಾಲಿಬಾನಿಗಳಿಂದ ಅಫ್ಘಾನಿಸ್ತಾನ ಅಕ್ಷರಶಃ ನಲುಗಿ ಹೋಗಿದೆ. ಇಸ್ಲಾಮಿಕ್ ಭಯೋತ್ಪಾದಕರ ಮುಂದೆ ಅಫ್ಘಾನ ಸರ್ಕಾರ ಶರಣಾದ ನಂತರ ಹಾಲಿ ಅಧ್ಯಕ್ಷ ಅಶ್ರಫ್ ಘನಿಮುಲ್ಲಾ ಹುದ್ದೆ ತೊರೆದಿದ್ದು, ಈ ಜಾಗದಲ್ಲಿ ತಾಲಿಬಾನ್​ ಉಗ್ರ ಅಬ್ದುಲ್ ಘನಿ ಬರದಾರ್ ತಾಲಿಬಾನ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾನೆ. ಕಾಬೂಲ್​ ಅನ್ನು ಯಾವುದೇ ಹಿಂಸೆ ಮಾಡದೇ ಶಾಂತಿಯುತವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ … Continue reading ಅಕ್ಷರಶಃ ನಲುಗಿದ ಅಫ್ಘಾನ: ಅತ್ಯಾಚಾರಿಗಳ ಕಪಿಮುಷ್ಠಿಯಲ್ಲಿ ಹೆಣ್ಣುಮಕ್ಕಳು! ಹೊರಹೋಗದಂತೆ ನಾಲ್ಕೂ ಕಡೆ ದಿಗ್ಬಂಧನ!