ಉದ್ಯೋಗಸ್ಥೆ ಎನ್ನುವ ಕಾರಣಕ್ಕೆ ಕಣ್ಣುಕಿತ್ತರು, ಮಹಿಳೆಯರನ್ನು ಕೊಂದು ದೇಹ ನಾಯಿಗೆ ಎಸೆಯುತ್ತಾರೆ…

ಕಾಬುಲ್‌: ಮಹಿಳೆಯರಿಗೆ ಎಲ್ಲಾ ರೀತಿಯ ಸ್ಥಾನಮಾನ ನೀಡುತ್ತೇವೆ ಎಂದು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಇಡೀ ವಿಶ್ವವೇ ಕೇಳುವಂತೆ ಘೋಷಣೆ ಮಾಡಿದ್ದಾರೆ. ಆದರೆ ಈ ರಕ್ಕಸರ ಕೈಯಲ್ಲಿ ಸಿಲುಕಿ ನಲುಗಿರುವ ಮಹಿಳೆಯರಿಗೆ ಲೆಕ್ಕವೇ ಇಲ್ಲ. ಈ ತಾಲಿಬಾನಿಗಳು ಅಫ್ಘಾನ್‌ ಹೆಣ್ಣುಮಕ್ಕಳು, ಮಹಿಳೆಯರ ಮೇಲೆ ನಡೆಸಿರುವ ಅತ್ಯಾಚಾರ, ದೌರ್ಜನ್ಯ ಅಷ್ಟಿಷ್ಟಿಲ್ಲ. ಕೆಲವು ಮಹಿಳೆಯರು ಮುಂದೆ ಬಂದು ತಾವು ಅನುಭವಿಸಿರುವ ಹಿಂಸೆಗಳ ಬಗ್ಗೆ ಹೇಳಿದ್ದಾರೆ. ಆದರೆ ಅಫ್ಘಾನಿಸ್ತಾನದ ಖತೇರಾ ಎಂಬ ಮಹಿಳೆ ತಮಗಾಗಿರುವ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಜತೆಗೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರ … Continue reading ಉದ್ಯೋಗಸ್ಥೆ ಎನ್ನುವ ಕಾರಣಕ್ಕೆ ಕಣ್ಣುಕಿತ್ತರು, ಮಹಿಳೆಯರನ್ನು ಕೊಂದು ದೇಹ ನಾಯಿಗೆ ಎಸೆಯುತ್ತಾರೆ…