ಹಳಿ ತಪ್ಪಿದ ಬೆಂಗಳೂರು- ತಾಳಗುಪ್ಪ ಎಕ್ಸ್​ಪ್ರೆಸ್​: ರಾತ್ರಿ ನಡೆದ ಅನಾಹುತ

ಶಿವಮೊಗ್ಗ: ಬೆಂಗಳೂರು-ತಾಳಗುಪ್ಪ ಎಕ್ಸ್​ಪ್ರೆಸ್ ರೈಲು ಶಿವಮೊಗ್ಗ ಜಿಲ್ಲೆಯ ಸೂಡೂರು ಬಳಿ ಹಳಿ ತಪ್ಪಿರುವ ಘಟನೆ ನಿನ್ನೆ ಡಿ.31ರ ರಾತ್ರಿ ಸುಮಾರು 9 ಗಂಟೆಗೆ ನಡೆದಿದೆ. ಈ ರೈಲು ನಿನ್ನೆ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ತಾಳಗುಪ್ಪಕ್ಕೆ ಹೊರಟಿತ್ತು. ಕುಂಸಿಯಿಂದ ಸ್ವಲ್ಪ ದೂರವಿರುವ ಸೂಡೂರು ಹತ್ತಿರ ರೈಲು ಹಳಿತಪ್ಪಿದೆ. ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ನಿನ್ನೆ ಸಂಜೆಯಷ್ಟೆ ಹೊಸದಾಗಿ ಹಳಿ ಪಕ್ಕದಲ್ಲಿ ಜಲ್ಲಿ ಹಾಕಲಾಗಿತ್ತು. ಅದು ಹಳಿಯ ಮೇಲೆ ಬಿದ್ದು ರೈಲು ಇಂಜಿನ್​ನ ಮುಂದಿನ ಎರಡು ಚಕ್ರವು ಹಳಿ … Continue reading ಹಳಿ ತಪ್ಪಿದ ಬೆಂಗಳೂರು- ತಾಳಗುಪ್ಪ ಎಕ್ಸ್​ಪ್ರೆಸ್​: ರಾತ್ರಿ ನಡೆದ ಅನಾಹುತ