VIDEO: ಜೋಕಾಲಿ ಆಡುವಾಗ ಅವಘಡ: 6,300 ಅಡಿ ಕೆಳಕ್ಕೆ ಬಿದ್ದ ಮಹಿಳೆಯರು- ವಿಡಿಯೋ ವೈರಲ್​

ಮಾಸ್ಕೋ: ಪರ್ವತದ ತುದಿಯಲ್ಲಿ ಜೋಕಾಲಿ ಆಡುತ್ತಾ ಸಾಹಸ ಮಾಡುವುದು ಎಂದರೆ ಕೆಲವರಿಗೆ ರೋಮಾಂಚನ ನೀಡುತ್ತದೆ. ಅದೇ ರೀತಿ, ರಷ್ಯಾದ ರಿಪಬ್ಲಿಕ್ ಆಫ್ ಡಾಗೆಸ್ತಾನ್‍ನ ಸುಲಕ್ ಕ್ಯಾನ್ಯನ್​ನಲ್ಲಿಯೂ ಇಂಥದ್ದೊಂದು ರೋಚಕ ಕ್ರೀಡೆ ಆಯೋಜಿಸಲಾಗಿತ್ತು. ಬೆಟ್ಟದ ತುದಿಯಲ್ಲಿ ಜೋಕಾಲಿ ಆಟವನ್ನು ಆಯೋಜನೆ ಮಾಡಲಾಗಿತ್ತು. ಆದರೆ ದುರದೃಷ್ಟವಶಾತ್​ ಜೋಕಾಲಿ ಆಡುವಾಗ ಮಹಿಳೆಯರಿಬ್ಬರು ಬೆಟ್ಟದ ಮೇಲ್ಭಾಗದಿಂದ ಸುಮಾರು 6,300 ಅಡಿ ಕೆಳಕ್ಕೆ ಬಿದ್ದಿದ್ದಾರೆ! ಇದರ ವಿಡಿಯೋ ವೈರಲ್​ ಆಗಿದೆ. ಇಬ್ಬರು ಮಹಿಳೆಯರು ಜೋಕಾಲಿ ಆಡಬೇಕೆಂದು ನಿರ್ಧರಿಸಿ ಜೋಕಾಲಿ ಮೇಲೆ ಕುಳಿತುಕೊಂಡಾಗ ಹಿಂದಿನಿಂದ ವ್ಯಕ್ತಿಯೊಬ್ಬರು … Continue reading VIDEO: ಜೋಕಾಲಿ ಆಡುವಾಗ ಅವಘಡ: 6,300 ಅಡಿ ಕೆಳಕ್ಕೆ ಬಿದ್ದ ಮಹಿಳೆಯರು- ವಿಡಿಯೋ ವೈರಲ್​