ಭಿಕ್ಷೆ ಬೇಡದೇ ಬೇರೆ ಆಯ್ಕೆಯಿಲ್ಲ ಎಂದ ಸುಪ್ರೀಂಕೋರ್ಟ್​ ಭಿಕ್ಷಾಟನೆ ತಡೆಗೆ ನಕಾರ

ನವದೆಹಲಿ: ಕೋವಿಡ್​ನ ಈ ದಿನಗಳಲ್ಲಿ ಭಿಕ್ಷಾಟನೆಯನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡದ ಸುಪ್ರೀಂಕೋರ್ಟ್​, ಭಿಕ್ಷಾಟನೆಯು ಬಡತನಕ್ಕೆ ಸಂಬಂಧಿಸಿದ್ದು ಮತ್ತು ಸಾಮಾಜಿಕ-ಆರ್ಥಿಕ ವಿಷಯವಾಗಿದೆ. ಕೋವಿಡ್​ನ ಈ ದಿನಗಳಲ್ಲಿ ಭಿಕ್ಷೆ ಬೇಡದೇ ಹಲವರಿಗೆ ಬೇರೆ ಆಯ್ಕೆಗಳಿಲ್ಲ. ಆದ್ದರಿಂದ ಈ ಮನವಿಯನ್ನು ಪುರಸ್ಕರಿಸಲು ಆಗದು ಎಂದು ಹೇಳಿದೆ. ಯಾರೂ ಭಿಕ್ಷೆ ಬೇಡಲು ಬಯಸುವುದಿಲ್ಲ. ಆದರೆ ಅವರಿಗೆ ಈಗ ಬೇರೆ ದಾರಿ ಇಲ್ಲದಾಗಿದೆ. ಆದ್ದರಿಂದ ರಸ್ತೆಗಳಲ್ಲಿ ಜನರು ಭಿಕ್ಷೆ ಬೇಡುವುದನ್ನು ತಡೆಯುವಂತೆ ಆದೇಶ ಹೊರಡಿಸಲಾಗದು ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು … Continue reading ಭಿಕ್ಷೆ ಬೇಡದೇ ಬೇರೆ ಆಯ್ಕೆಯಿಲ್ಲ ಎಂದ ಸುಪ್ರೀಂಕೋರ್ಟ್​ ಭಿಕ್ಷಾಟನೆ ತಡೆಗೆ ನಕಾರ